Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-11-2020
19 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಅತಿ ಎತ್ತರದ ಹನುಮ ಮೂರ್ತಿ ಸ್ಥಾಪನೆಗಾಗಿ ಕರ್ನಾಟಕ ಮೂಲದ 'ಜನ್ಮಭೂಮಿ ತೀರ್ಥ ಟ್ರಸ್ಟ್' ತಯಾರಿ ನಡೆಸಿದ್ದು, ಯಾವ ಸ್ಥಳದಲ್ಲಿ ಈ ಮೂರ್ತಿ ಸ್ಥಾಪಿಸಲಾಗುವದು?
A
ಬಾಗಲಕೋಟೆಯ ತುಳಸಿಗೇರಿ
B
ಹೊಸಪೇಟೆಯ ತುಂಗಭದ್ರಾ ಡ್ಯಾಮ್ ಬಳಿ
C
ಹಂಪಿ ಸಮೀಪದ ಕಿಷ್ಕಿಂದ
D
ಅಂಜನಾದ್ರಿ ಬೆಟ್ಟ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬಿಹಾರದ ನೂತನ ಉಪ ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಮಹಿಳೆ ಯಾರು?
A
ರೇಣು ದೇವಿ
B
ಮಮತಾ ಬ್ಯಾನರ್ಜಿ
C
ದ್ರೌಪದಿ ಮುರ್ಮಾ
D
ಬೇಬಿ ರಾಣಿ ಮೌರ್ಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವ ಧರ್ಮಿಯರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಇತ್ತೀಚಿಗೆ ಆದೇಶಿಸಿದ್ದಾರೆ.
A
ಬ್ರಾಹ್ಮಣ
B
ಗಾಣಿಗ
C
ವೀರಶೈವ ಲಿಂಗಾಯತ
D
ಕುರುಬ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಚುನಾವಣಾ ಆಯೋಗವು ಪಂಜಾಬ್ ರಾಜ್ಯ ಚುನಾವಣಾ ರಾಯಭಾರಿಯನ್ನಾಗಿ ಯಾರನ್ನು ನೇಮಕ ಮಾಡಿದೆ?
A
ಅಭಿಷೇಕ ಬಚ್ಚನ್
B
ಸೋನು ಸೂದ್
C
ಅಕ್ಷಯ್ ಕುಮಾರ್
D
ಪಿ ವಿ ಸಿಂಧೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಭಾರತೀಯ ವ್ಯಕ್ತಿಗೆ 2018 ರ ಸಿಯೋಲ್ ಶಾಂತಿ ಪುರಸ್ಕಾರ ಕೊಡಲಾಗಿದೆ?
A
ಮನ್ ಮೋಹನ್ ಸಿಂಗ್
B
ಸುಷ್ಮಾ ಸ್ವರಾಜ್
C
ನರೇಂದ್ರ ಮೋದಿ
D
ಮನೋಹರ್ ಪರಿಕರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಬ್ಸಿಡಿಯರಿ ಅಲೈಯನ್ಸ್ ಪದ್ಧತಿಯನ್ನು ಜಾರಿಗೆ ತಂದವರು
A
ಲಾರ್ಡ್ ವಾರನ್ ಹೇಸ್ಟಿಂಗ್ಸ್
B
ಲಾರ್ಡ್ ಕಾರ್ನ್ ವಾಲಿಸ್
C
ಲಾರ್ಡ್ ಡಾಲ್ ಹೌಸಿ
D
ಲಾರ್ಡ್ ವೆಲ್ಲೆಸ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
1901 ರಲ್ಲಿ "ದ ಎಕನಾಮಿಕ್ ಹಿಸ್ಟ್ರಿ ಆಫ್ ಇಂಡಿಯ" ಎಂಬ ಪುಸ್ತಕವನ್ನು ಬರೆದವರು
A
ಆರ್.ಸಿ.ದತ್
B
ರಾಜಾರಾಮ್ ಮೋಹನ್ ರಾಯ್
C
ಎ.ಎಲ್.ಬಶಮ್
D
ಮಜುಮ್ ದಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕುತುಬ್ ಮಿನಾರ್ ವಾರ ಆಳ್ವಿಕೆಯಲ್ಲಿ ಪೂರ್ಣಗೊಂಡಿತು
A
ಕುತ್ಬುದ್ದಿನ್ ಐಬಕ್
B
ಅಲ್ಲಾವುದ್ದೀನ್ ಖಿಲ್ಜಿ
C
ಸಿಕಂದರ್ ಲೋದಿ
D
ಇಲ್ತಮಿಷ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇವುಗಳಲ್ಲಿ ಯಾವುದು ಕೋರ್ ಇಂಡಸ್ಟ್ರಿಯ ಅಡಿಯಲ್ಲಿ ಇಲ್ಲ?
A
ಸಿಮೆಂಟ್
B
ಚಿನ್ನ
C
ಸ್ಟಿಲ್
D
ಫರ್ಟಿಲೈಜರ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಧವಾ ಪುನರ್ವಿವಾಹವನ್ನು ಪ್ರೋತ್ಸಾಹಿಸಲು, "ಸತ್ಯ ಪ್ರಕಾಶ" ಎಂಬ ಗುಜರಾತಿನ ಪತ್ರಿಕೆಯನ್ನು ಆರಂಭಿಸಿದವರು ಯಾರು?
A
ಸ್ವಾಮಿ ಸಹಜಾನಂದ್
B
ಇ.ವಿ.ರಾಮಸ್ವಾಮಿ
C
ಕರ್ಸನ್ ದಾಸ್ ಮುಲ್ಜಿ
D
ದಾದಾಬಾಯ್ ನವರೋಜಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers