ಇತ್ತೀಚೆಗೆ ಸುದ್ದಿಯಲ್ಲಿದ್ದ 'ಶಹಾಪುರ್ ಕಂಡಿ ಅಣೆಕಟ್ಟು ಯೋಜನೆ'ಯನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಮಿಜೋರಾಂ ರಾಜ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತೀಯ ನೌಕಾಪಡೆಯ ಇತಿಹಾಸದಲ್ಲಿ ಇತ್ತೀಚೆಗೆ ಸುದ್ದಿಯಲ್ಲಿದ್ದ, ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಿಸಲಾದ ಮೊದಲ 'ಕೆಡೆಟ್ ತರಬೇತಿ ಹಡಗು' (Cadet Training Ship) ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಶತ್ರು ಆಸ್ತಿ (Enemy Property) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1.ಭಾರತದಲ್ಲಿ ಪಾಕಿಸ್ತಾನ ಮತ್ತು ಚೀನಾ ಪ್ರಜೆಗಳು ಬಿಟ್ಟು ಹೋದ ಆಸ್ತಿಗಳನ್ನು 'ಶತ್ರು ಆಸ್ತಿ' ಎಂದು ಪರಿಗಣಿಸಲಾಗುತ್ತದೆ.
2.ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಆಫ್ ಇಂಡಿಯಾ' (CEPI) ಸಂಸ್ಥೆಯು ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
3.2017ರ ತಿದ್ದುಪಡಿ ಕಾಯಿದೆಯ ಪ್ರಕಾರ, ಶತ್ರು ರಾಷ್ಟ್ರಕ್ಕೆ ಹೋದ ವ್ಯಕ್ತಿಯ ವಾರಸುದಾರರು ಭಾರತೀಯ ಪ್ರಜೆಗಳಾಗಿದ್ದರೂ ಸಹ ಈ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಅವಕಾಶವಿಲ್ಲ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಗಡಿ ಗ್ರಾಮಗಳನ್ನು 'ಮೊದಲ ರಕ್ಷಣಾ ಸಾಲು' (First Line of Defence) ಎಂದು ಪರಿಗಣಿಸಲು ಮತ್ತು ಅಭಿವೃದ್ಧಿಪಡಿಸಲು ಇರುವ ಮುಖ್ಯ ಕಾರಣವೇನು?
ವಿವರಣೆ / Explanation:
ಪ್ರಶ್ನೆ 6 / Question 61 Mark
'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026' ರಲ್ಲಿ ಪ್ರಧಾನಿ ಮೋದಿಯವರು ಪರಿಚಯಿಸಿದ 'MANAV' (ಮಾನವ) ಪಂಚಸೂತ್ರದ ಮುಖ್ಯ ಉದ್ದೇಶವೇನು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತೀಯ ಆಹಾರ ನಿಗಮ (FCI) ಮತ್ತು ವಿಶ್ವ ಆಹಾರ ಕಾರ್ಯಕ್ರಮ (WFP) ನಡುವೆ ಇತ್ತೀಚೆಗೆ ನಡೆದ ಒಪ್ಪಂದದ ಪ್ರಕಾರ, ಭಾರತವು ಮುಂದಿನ ಐದು ವರ್ಷಗಳಲ್ಲಿ ಎಷ್ಟು ಪ್ರಮಾಣದ ಅಕ್ಕಿಯನ್ನು ಪೂರೈಸಲು ಬದ್ಧವಾಗಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚೆಗೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿಯಿಂದ ನಿಧನರಾದ ಹಿರಿಯ ಅಂಪೈರ್ ಮಾಣಿಕ್ ಗುಪ್ತಾ ಅವರು ಯಾವ ಕ್ರಿಕೆಟ್ ಸಂಸ್ಥೆಯೊಂದಿಗೆ ದೀರ್ಘಕಾಲ ಗುರುತಿಸಿಕೊಂಡಿದ್ದರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚೆಗೆ ನಿಧನರಾದ ಬಾಲಿವುಡ್ನ ಹಿರಿಯ ನಿರ್ದೇಶಕ ಎಂ.ಎಂ. ಬೇಗ್ (M.M. Baig) ಅವರು ಈ ಕೆಳಗಿನ ಯಾವ ಸ್ಟಾರ್ ನಟನಿಗೆ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಮಾತುಗಾರಿಕೆ (Diction) ಮತ್ತು ಧ್ವನಿ ಏರಿಳಿತದ ಬಗ್ಗೆ ತರಬೇತಿ ನೀಡಿದ್ದರು?
ವಿವರಣೆ / Explanation:
ಪ್ರಶ್ನೆ 10 / Question 101 Mark
2026ರ 'ವಿಶ್ವ ಸಾಮಾಜಿಕ ನ್ಯಾಯ ದಿನ'ದ ಸಂದರ್ಭದಲ್ಲಿ ಉಲ್ಲೇಖಿಸಲಾದ 'ದೋಹಾ ರಾಜಕೀಯ ಘೋಷಣೆ' (Doha Political Declaration) ಮತ್ತು 'ಎರಡನೇ ವಿಶ್ವ ಸಾಮಾಜಿಕ ಅಭಿವೃದ್ಧಿ ಶೃಂಗಸಭೆ'ಯ ಹಿನ್ನೆಲೆಯಲ್ಲಿ, ಈ ವರ್ಷದ ಘೋಷವಾಕ್ಯ (Theme) ಯಾವುದು?