ಇತ್ತೀಚೆಗೆ ಸುದ್ದಿಯಲ್ಲಿದ್ದ 'ಇಂಡಿ ನಿಂಬೆ' ಕರ್ನಾಟಕದ ಯಾವ ಜಿಲ್ಲೆಗೆ ಸೇರಿದ್ದಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 8 ವಿಕೆಟ್ ಪಡೆದ ವಿಶ್ವದ ಮೊಟ್ಟಮೊದಲ ಬೌಲರ್ ಯಾರು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯವು ಅನುಮೋದನೆ ನೀಡಿದ 'ದುಲ್ಲಸಿ ಹಂತ-2' ಜಲವಿದ್ಯುತ್ ಯೋಜನೆಯು ಯಾವ ನದಿಯ ಮೇಲೆ ನಿರ್ಮಾಣವಾಗಲಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ರಾಷ್ಟ್ರೀಯ ಯುವ ದಿನದ ಅಂಗವಾಗಿ ಯುವಜನರಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಸಚಿವಾಲಯವು ಯಾವ ಕಾರ್ಯಕ್ರಮವನ್ನು ಆಯೋಜಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಐಎನ್ಎಸ್ವಿ ಕೌಂಡಿನ್ಯ ನೌಕೆಯನ್ನು ಯಾವ ಪ್ರಾಚೀನ ಚಿತ್ರಕಲೆಯ ಹಡಗು ಮಾದರಿಯನ್ನು ಆಧರಿಸಿ ನಿರ್ಮಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಐಎನ್ಎಸ್ವಿ ಕೌಂಡಿನ್ಯ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ ಮತ್ತು ಈ ಯೋಜನೆಯಲ್ಲಿ ಭಾಗಿಯಾದ ಕೇಂದ್ರದ ಪ್ರಮುಖ ಸಂಸ್ಥೆಗಳು ಯಾವುವು?
ವಿವರಣೆ / Explanation:
ಪ್ರಶ್ನೆ 7 / Question 71 Mark
87ನೇ ಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ 2025 ಮಿಶ್ರ ಡಬಲ್ಸ್ ವಿಭಾಗದಲ್ಲಿ ಸತ್ವಿಕ್ ರೆಡ್ಡಿ ಕೆ ಮತ್ತು ರಾಧಿಕಾ ಶರ್ಮಾ ತಂಡವು ಯಾರನ್ನು ಸೋಲಿಸಿ ಪ್ರಶಸ್ತಿ ಗೆದ್ದಿತು?
ವಿವರಣೆ / Explanation:
ಪ್ರಶ್ನೆ 8 / Question 81 Mark
ವಿರಳ ಭೂತತ್ವ ಖನಿಜಗಳನ್ನು ಪ್ರಮುಖವಾಗಿ ಈ ಕೆಳಗಿನ ಯಾವ ಕ್ಷೇತ್ರದಲ್ಲಿ ಬಳಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪುರುಷರ ಟಿ20 ಅಂತರಾಷ್ಟ್ರೀಯ (T20I) ಕ್ರಿಕೆಟ್ ಇತಿಹಾಸದಲ್ಲಿ 'ಎಂಟು ವಿಕೆಟ್' ಪಡೆದ ವಿಶ್ವದ ಮೊಟ್ಟಮೊದಲ ಬೌಲರ್ ಯಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಭಾರತದ ಎರಡನೇ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಯಾರು?