Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 03-12-2024
03 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ಪ್ರಯಾಗರಾಜ್ ನ ಮಹಾ ಕುಂಭಮೇಳ ನಿರ್ವಹಣೆಗಾಗಿ ಉತ್ತರ ಪ್ರದೇಶದಲ್ಲಿ ಹೊಸ ಜಿಲ್ಲೆಯಾಗಿ ಘೋಷಿಸಿದೆ. ಈ ಹೊಸ ಜಿಲ್ಲೆಯ ಹೆಸರೇನು?
A
ಸಂಗಮ್ ನಗರ
B
ಮೇಳ ಪುರಿ
C
ತ್ರಿವೇಣಿ ನಗರ
D
ಮಹಾ ಕುಂಭಮೇಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ-ಮಲೇಷ್ಯಾ ಜಂಟಿ ಮಿಲಿಟರಿ ವ್ಯಾಯಾಮ ಹರಿಮೌ ಶಕ್ತಿಯ 4 ನೇ ಆವೃತ್ತಿಯನ್ನು ಎಲ್ಲಿ ಆಯೋಜಿಸಲಾಗಿದೆ?
A
ಕೌಲಾಲಂಪುರ್
B
ಬೆಂಟಾಂಗ್ ಕ್ಯಾಂಪ್
C
ಜೋಹರ್ ಬಹ್ರು
D
ಲಂಕಾವಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಭಿವೃದ್ಧಿ ವಿಷಯದಲ್ಲಿ ಭಾರತ ದೇಶದಲ್ಲೇ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ.
A
ಗುಜರಾತ
B
ಕರ್ನಾಟಕ
C
ತಮಿಳನಾಡು
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಗುಲಾಮಗಿರಿ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 1
B
ಡಿಸೆಂಬರ್ 4
C
ಡಿಸೆಂಬರ್ 3
D
ಡಿಸೆಂಬರ್ 2
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಜಿಲ್ಲೆಯಲ್ಲಿ ನೂತನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ?
A
ಕಲಬುರ್ಗಿ
B
ಬಳ್ಳಾರಿ
C
ತುಮಕೂರು
D
ಉಡುಪಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2020-22ರ ಅವಧಿಯಲ್ಲಿ ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ?
A
ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ
B
ಕರ್ನಾಟಕ, ತೆಲಂಗಾಣ ಮತ್ತು ಹರಿಯಾಣ
C
ತೆಲಂಗಾಣ, ತಮಿಳನಾಡು ಮತ್ತು ಸಿಕ್ಕಿಂ
D
ಕೇರಳ, ಮಹಾರಾಷ್ಟ್ರ ಮತ್ತು ಅಸ್ಸಾಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ವಿಕಲ ಚೇತನರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಡಿಸೆಂಬರ್ 1
B
ನವೆಂಬರ್ 28
C
ನವೆಂಬರ್ 30
D
ಡಿಸೆಂಬರ್ 3
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂತಾರಾಷ್ಟ್ರೀಯ ವಿಕಲ ಚೇತನರ ದಿನದ 2024ರ ಥೀಮ್ ಏನು ?
A
"ಅಂತರ್ಗತ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಾಂಗ ವ್ಯಕ್ತಿಗಳ ನಾಯಕತ್ವವನ್ನು ವರ್ಧಿಸುವುದು."
B
"ಅಂತರ್ಗತ ಅಭಿವೃದ್ಧಿಗೆ ಪರಿವರ್ತಕ ಪರಿಹಾರಗಳು: ಪ್ರವೇಶಿಸಬಹುದಾದ ಮತ್ತು ಸಮಾನ ಜಗತ್ತನ್ನು ಉತ್ತೇಜಿಸುವಲ್ಲಿ ನಾವೀನ್ಯತೆಯ ಪಾತ್ರ"
C
"ವಿಕಲಚೇತನರ ನೇತೃತ್ವದಲ್ಲಿ: ಒಳಗೊಳ್ಳುವ, ಪ್ರಾಪ್ಯ, ಮತ್ತು ಶಾಶ್ವತ ವಿಶ್ವದ ನಿರ್ಮಾಣ"
D
"ಸಮೃದ್ಧಿಯ ಉದ್ದೇಶಗಳನ್ನು ವಿಕಲಚೇತನರಿಗಾಗಿ, ಅವರೊಂದಿಗೆ ಮತ್ತು ಅವರ ಮೂಲಕ ಉದ್ದಾರ ಮಾಡಲು ಮತ್ತು ಸಾಧಿಸಲು ಒಗ್ಗೂಡಿದ ಕ್ರಿಯೆ"
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯವನ್ನು ಯುನೆಸ್ಕೋ ಪಾರಂಪರಿಕ ಪ್ರವಾಸೋದ್ಯಮಕ್ಕೆ ಉನ್ನತ ತಾಣವೆಂದು ಘೋಷಿಸಿದೆ.
A
ಆಂಧ್ರ ಪ್ರದೇಶ
B
ಪಶ್ಚಿಮ ಬಂಗಾಳ
C
ಹಿಮಾಚಲಪ್ರದೇಶ
D
ಅರುಣಾಚಲಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ಸಚಿವಾಲಯವು ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು 'ಅಧಿಕೃತ ರೋಗ' ಎಂದು ಗೊತ್ತುಪಡಿಸಿದೆ?
A
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
B
ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
C
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
D
ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers