Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-09-2024
04 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಯಾವ ಸ್ಪರ್ಧೆಯಲ್ಲಿ ಬೆಳ್ಳಿ ಕಂಚು ಪದಕಗಳನ್ನು ಗೆದ್ದರು?
A
ಜಾವೆಲಿನ್ ಥ್ರೋ
B
ಶೂಟಿಂಗ್
C
ಎತ್ತರ ಜಿಗಿತ
D
ಈಜು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಕೂಟದಲ್ಲಿ 400 ಮೀ. ಹರ್ಡಲ್ಸ್ ಓಟದಲ್ಲಿ ಪಿ.ಟಿ.ಉಷಾ ಅವರ ದಾಖಲೆಯನ್ನು ಹಿಂದಿಕ್ಕಿದ ಅಥ್ಲೆಟಿಕ್ ಯಾರು ?
A
ವಿದ್ಯಾ ರಾಮರಾಜ್
B
ತೇಜಸ್ ಶಿರ್ಸೆ
C
ನೇಪಾಲ್ ಸಿಂಗ್
D
ರೈ ಬೆಂಜಮಿನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಂತರಾಷ್ಟ್ರೀಯ ಫುಟ್ ಬಾಲ್ ಗೆ ನಿವೃತ್ತಿ ಘೋಷಿಸಿದವರು ಯಾರು ?
A
ಅನ್ವರ್ ಅಲಿ
B
ಬಿಪಿನ್ ಸಿಂಗ್
C
ಲೂಯಿಸ್ ಸೌರೆಜ್
D
ಮೊಹಮ್ಮದ್ ಯಾಸಿರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು _________________ ಯೋಜನೆಗೆ ಅನುಮೋದನೆ ನೀಡಿದೆ.
A
ಸಮಗ್ರ ಅಭಿವೃದ್ಧಿ ಯೋಜನೆ
B
ಏಳು ಸಮಗ್ರ ಯೋಜನೆ
C
ನಿರಾವರಿ ಯೋಜನೆ
D
ಎತ್ತಿನಹೊಳೆ ಯೋಜನೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಮಹಿಳೆಯರ 400 ಮೀಟರ್ ಟಿ20 ಓಟದ ಸ್ಪರ್ಧೆಯಲ್ಲಿ ದೀಪ್ತಿ ಜಿವಾಂಜಿ ಅವರು ಯಾವ ಪದಕವನ್ನು ಗೆದ್ದುಕೊಂಡರು.
A
ಬೆಳ್ಳಿ
B
ಚಿನ್ನ
C
ಯಾವುದು ಅಲ್ಲ
D
ಕಂಚು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೂರು ವರ್ಷಗಳ ಅವಧಿಗೆ ಭಾರತದ __________ ಕಾನೂನು ಆಯೋಗದ ರಚನೆಗೆ ಅನುಮೋದನೆ ನೀಡಿದ್ದಾರೆ.
A
22ನೇ
B
21ನೇ
C
25ನೇ
D
23ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ಸರ್ಕಾರವು ವಾರಣಾಸಿಯಲ್ಲಿ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ವೇದ-3D ವಸ್ತುಸಂಗ್ರಹಾಲಯವನ್ನು ನಿರ್ಮಿಸಲಿದೆ.
A
ಮಧ್ಯಪ್ರದೇಶ
B
ಉತ್ತರಾಖಂಡ
C
ಉತ್ತರ ಪ್ರದೇಶ
D
ಛತ್ತೀಸ್ಗಢ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಬೃಂದಾವನ ಗ್ರಾಮ ಯೋಜನೆ ಮತ್ತು ಗೀತಾ ಭವನ ಯೋಜನೆ ಎಂಬ ಹೊಸ ಯೋಜನೆಗೆ ಅನುಮೋದನೆ ನೀಡಿದೆ.
A
ಉತ್ತರಪ್ರದೇಶ
B
ಅರುಣಾಚಲಪ್ರದೇಶ
C
ಮಧ್ಯಪ್ರದೇಶ
D
ಹಿಮಾಚಲಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ________________ ಪ್ರದೇಶಗಳ ನಡುವೆ ಸಂಪರ್ಕಿಸುವ ಹೊಸ 309 ಕಿಲೋಮೀಟರ್ ರೈಲು ಮಾರ್ಗವನ್ನು ನಿರ್ಮಿಸುವ ರೈಲ್ವೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
A
ಇಂದೋರ್ ಮತ್ತು ಮನ್ಮಾಡ್
B
ಭೋಪಾಲ್ ಮತ್ತು ಇಂದೋರ್
C
ದೆಹಲಿ ಮತ್ತು ಮುಂಬೈ
D
ಮುಂಬೈ ಮತ್ತು ಇಂದೋರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಅತಿ ಹೆಚ್ಚು ಜಿಎಸ್ ಟಿ ಸಂಗ್ರಹಿಸಿದ ಮಹಾರಾಷ್ಟ್ರ ಎಷ್ಟನೇ ಸ್ಥಾನದಲ್ಲಿದೆ.
A
ನಾಲ್ಕನೇ ಸ್ಥಾನ
B
ಮೊದಲನೇ ಸ್ಥಾನ
C
ಮೂರನೇ ಸ್ಥಾನ
D
ಎರಡನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers