Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 02-05-2024
02 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವಾಗ ಸ್ಥಾಪಿಸಲಾಯಿತು ?
A
1951
B
1962
C
1954
D
1915
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊದ ನೂತನ ವ್ಯವಸ್ಥಾಪಕ ನಿರ್ದೇಶಕರರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಎ.ಕಿಶೋರ್ ಕುಮಾರ್
B
ಹೆಚ್.ಎಮ್.ಕೃಷ್ಣಕುಮಾರ್
C
ಡಾ| ಬಿ.ವಿ. ಸತ್ಯನಾರಾಯಣ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ನೌಕಾಪಡೆಯ ನೂತನ ಉಪಮುಖ್ಯಸ್ಥರಾಗಿ ಯಾರು ಅಧಿಕಾರ ಸ್ವೀಕಾರ ಮಾಡಿದ್ದಾರೆ ?
A
ಕೃಷ್ಣಾ ಸ್ವಾಮಿನಾಥನ್
B
ದಿನೇಶ್ ಕೆ ತ್ರಿಪಾಠಿ
C
ಆರ್ ಹರಿ ಕುಮಾರ್
D
ಕರಂಬಿರ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಟ್ಯೂನ ಮೀನುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುಸ್ಥಿರ ಮೀನುಗಾರಿಕೆ ಅಭ್ಯಾಸಗಳನ್ನು ಉತ್ತೇಜಿಸಲು ಪ್ರತಿ ವರ್ಷ ವಿಶ್ವ ಟ್ಯೂನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 1
B
ಮೇ 3
C
ಮೇ 2
D
ಮೇ 4
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿ ತಯಾರಿಸಿದ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ಇತ್ತೀಚಿಗೆ ಯಾವ ರಾಜ್ಯ ಸರಕಾರ ಅಮಾನತುಗೊಳಿಸಿದೆ.
A
ಬಿಹಾರ್
B
ಉತ್ತರಾಖಂಡ
C
ಸಿಕ್ಕಿಂ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ 6ನೇ ಏಷ್ಯನ್ ಕ್ಯಾರಂ ಚಾಂಪಿಯನ್ಶಿಪ್ ಇತ್ತೀಚೆಗೆ ಎಲ್ಲಿ ನಡೆಯಿತು?
A
ಮಾಲ್ಡೀವ್ಸ್
B
ಶ್ರೀಲಂಕಾ
C
ಬಾಂಗ್ಲಾದೇಶ
D
ನೇಪಾಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ದ ಪ್ರಸ್ತುತ ಮುಖ್ಯಸ್ಥರು ಯಾರು?
A
ಗುರುಪತ್ವಂತ್ ಸಿಂಗ್ ಪನ್ನುನ್
B
ವಿಕ್ರಮ್ ಯಾದವ್
C
ಸಮಂತ್ ಗೋಯಲ್
D
ಅಜಿತ್ ದೋವಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಅಂತರಾಷ್ಟ್ರೀಯ ಚೆಸ್ ಫೆಡರೇಶನ್ನಿಂದ ಗ್ರ್ಯಾಂಡ್ಮಾಸ್ಟರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ರಮೇಶಬಾಬು ಪ್ರಗ್ನಾನಂದ
B
ವೈಶಾಲಿ ರಮೇಶ್ ಬಾಬು
C
ಕೋನೇರು ಹಂಪಿ
D
ನಿಹಾಲ್ ಸರಿನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜೀವಸತ್ವ K ಕೊರತೆಯಿಂದ _______________ಉಂಟಾಗುತ್ತದೆ.
A
ವರ್ಣಾಂಧತೆ
B
ಸ್ಕರ್ವಿ
C
ಅಸ್ಥಿರಂಧ್ರತೆ
D
ವಿಪರೀತ ರಕ್ತಸ್ರಾವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭೂಕಂಪದ ಪ್ರಮಾಣವನ್ನು ಮಾಪನ ಮಾಡಲು ಒಂದು ಸ್ಟೇಲನ್ನು ಆವಿಷ್ಕಾರ ಮಾಡಿದ ಕ್ಯಾಲ್ಟೆಕ್ ಭೂಕಂಪ ಶಾಸ್ತ್ರಜ್ಞರ ಹೆಸರೇನು?
A
ಚಾರ್ಲ್ ರಿಟ್ಟರ್
B
ಹಿರಮ್ ವಾಕರ್
C
ಗ್ಯೂಸೆಪ್ಪ್ ಮರ್ಕಾಲಿ
D
ಜೋಶುಹಾ ರಂಬಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers