Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-03-2024
25 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶವು ಇತ್ತೀಚೆಗೆ ಹಂದಿಯಿಂದ ಜೀವಂತ ಮನುಷ್ಯನಿಗೆ ತಳೀಯವಾಗಿ ಮಾರ್ಪಡಿಸಿದ ಮೂತ್ರಪಿಂಡವನ್ನು ಮೊದಲ ಬಾರಿಗೆ ಕಸಿ ಮಾಡಿತು?
A
ಚೀನಾ
B
US
C
ಭಾರತ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು ಮಾರಿಟಾನಿಯ ನಡುವಿನ ಮೊದಲ ವಿದೇಶಾಂಗ ಕಚೇರಿ ಸಮಾಲೋಚನೆಗಳನ್ನು ಎಲ್ಲಿ ಆಯೋಜಿಸಲಾಗಿದೆ?
A
ಹೈದರಾಬಾದ್
B
ಪುಣೆ
C
ನೌದಿಬೌ
D
ನೌಕಾಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ,ಯಾವ ಸಂಸ್ಥೆಯು ಭಾರತದ ಅತಿದೊಡ್ಡ ಡ್ರೋನ್ ಪೈಲಟ್ ಸಂಸ್ಥೆಯನ್ನು ಪ್ರಾರಂಭಿಸಿದೆ?
A
IIT ಬಾಂಬೆ
B
IIT ಕಾನ್ಪುರ್
C
IIT ತಿರುಪತಿ
D
IIT ಗುಹಾವಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ 'ಕಾಳಿಹುಲಿ ಸಂರಕ್ಷಿತ ಪ್ರದೇಶ'ವು ಯಾವ ರಾಜ್ಯದಲ್ಲಿದೆ?
A
ತಮಿಳನಾಡು
B
ಕೇರಳ
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ 'ವರ್ಷದ ವಿಮಾನಯಾನ' ಪ್ರಶಸ್ತಿಗೆ ಈ ಕೆಳಗಿನ ಯಾವ ಸಂಸ್ಥೆ ಆಯ್ಕೆಯಾಗಿದೆ?
A
ಟಾಟಾ ಸನ್ಸ್ ಲಿಮಿಟೆಡ್
B
ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್
C
ಬಜೆಟ್ ವಿಮಾನಯಾನ ಸಂಸ್ಥೆ ಇಂಡಿಗೋ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನಿಪಾ 'ವೈರಸ್ಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ ?
A
ಇದು ಝೂನೋಟಿಕ್ ಕಾಯಿಲೆಯಾಗಿದೆ
B
ಫೂಟ್ ಬಾವಲಿಗಳು ಪ್ರಾಣಿಗಳ ಕಣಜಾ (ರಿಸರ್ವಯರ್) ಗಳಾಗಿವೆ
C
ಇದು 2023 ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಸಂಭವಿಸಿತು
D
ಇವುಗಳಲ್ಲಿ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನ ರಾಜ್ಯಗಳಲ್ಲಿ ಯಾವುದು ಅತಿ ಉದ್ದದ ಕರಾವಳಿಯನ್ನು ಹೊಂದಿದೆ ?
A
ಕರ್ನಾಟಕ
B
ಗುಜರಾತ್
C
ತಮಿಳನಾಡು
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೈಸೂರು ಮಂಡಳಿಯನ್ನು ಯಾವಾಗ ಸ್ಥಾಪಿಸಲಾಯಿತು ?
A
1914
B
1901
C
1905
D
1907
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬ್ಯಾಂಕುಗಳು ಯಾವ ವಲಯಕ್ಕೆ ಸೇರಿವೆ ?
A
ಪ್ರಾಥಮಿಕ ವಲಯ
B
ದ್ವಿತೀಯ ವಲಯ
C
ತೃತೀಯ ವಲಯ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕ ಸರ್ಕಾರವು ಮಾನವೀಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರಿಗೆ ಈ ಕೆಳಗಿನ ಪ್ರಶಸ್ತಿ ನೀಡಿ ಗೌರವಿಸುತ್ತದೆ ?
A
ಜನಪದ ಶ್ರೀ ಪ್ರಶಸ್ತಿ
B
ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ
C
ಡಾ. ಗುಬ್ಬಿ ವೀರಣ್ಯ ಪ್ರಶಸ್ತಿ
D
ಬಸವ ಪುರಸ್ಕಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers