Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-03-2024
01 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟಡ್ ನ(MRPL) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಮುಂಡ್ಕೂರು ಶ್ಯಾಮ್ ಪ್ರಸಾದ್ ಕಾಮತ್
B
ಶ್ರೀ ಸಂಜಯ್ ವರ್ಮಾ
C
ಅರುಣ್ ಕುಮಾರ್ ಸಿಂಗ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ 2024 ರಲ್ಲಿ ಯಾರು ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ?
A
ಮಲೇಷ್ಯಾ
B
ಜಪಾನ್
C
ಕೊರಿಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತದಲ್ಲಿ ಯಾವ ರಾಜ್ಯಗಳಲ್ಲಿ 3 ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ?
A
ಮಹಾರಾಷ್ಟ್ರ ಮತ್ತು ಗುಜರಾತ್
B
ತಮಿಳನಾಡು ಮತ್ತು ಅಸ್ಸಾಂ
C
ಕೇರಳ ಮತ್ತು ಬಿಹಾರ
D
ಗುಜರಾತ್ ಮತ್ತು ಅಸ್ಸಾಂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ ವರದಿಯ ಪ್ರಕಾರ ಭಾರತದ ಯಾವ ರಾಜ್ಯ ಅತಿ ಹೆಚ್ಚು ಚಿರತೆಗಳ ಸಂಖ್ಯೆಯನ್ನು ಹೊಂದಿದೆ ?
A
ಮಧ್ಯ ಪ್ರದೇಶ
B
ಕರ್ನಾಟಕ
C
ಮಹಾರಾಷ್ಟ್ರ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ಬಿಡುಗಡೆಯ ವರದಿಯ ಪ್ರಕಾರ ದೇಶದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
2ನೇ ಸ್ಥಾನ
B
3ನೇ ಸ್ಥಾನ
C
4ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ, ಭಾರತದ ಚುನಾವಣಾ ಆಯೋಗವು ಯಾವ ಸಚಿವಾಲಯದೊಂದಿಗೆ 'ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೆ' ಅಭಿಯಾನವನ್ನು ಪ್ರಾರಂಭಿಸಿತು?
A
ಶಿಕ್ಷಣ ಸಚಿವಾಲಯ
B
ಗೃಹ ವ್ಯವಹಾರಗಳ ಸಚಿವಾಲಯ
C
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
D
ರಕ್ಷಣಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ, ಡೆಂಗ್ಯೂ ಜ್ವರ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ದಕ್ಷಿಣ ಅಮೆರಿಕಾದ ಯಾವ ದೇಶವು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ?
A
ಚಿಲಿ
B
ಪೆರು
C
ಅರ್ಜೆಂಟೀನಾ
D
ಬೊಲಿವಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ದೇಶದ ಅತ್ಯಂತ ಶ್ರೀಮಂತ ರಾಷ್ಟ್ರೀಯ ಪಕ್ಷ ಯಾವುದು ?
A
ಜನತಾದಳ
B
ಜೆಡಿಎಸ್
C
ಕಾಂಗ್ರೆಸ್
D
ಬಿಜೆಪಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಮರುಮೌಲ್ಯಮಾಪನ ಮಾಡಿದ ತೆರಿಗೆಗಳ ಮೇಲಿನ ಬಡ್ಡಿಯನ್ನು ವಿನಾಯಿತಿ ನೀಡುವ 'ಒನ್-ಟೈಮ್ ಸೆಟಲ್ಮೆಂಟ್' ಯೋಜನೆಯನ್ನು ಪರಿಚಯಿಸಿದೆ ?
A
ಉತ್ತರಪ್ರದೇಶ
B
ತಮಿಳನಾಡು
C
ಹರಿಯಾಣ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ನಾಗರಿಕ ರಕ್ಷಣಾ ದಿನವನ್ನು ಪ್ರತಿ ವರ್ಷ ಯಾವಾಗ ಆಚರಿಸಲಾಗುತ್ತದೆ?
A
2 ಮಾರ್ಚ್
B
1 ಮಾರ್ಚ್
C
28 ಫೆಬ್ರವರಿ
D
27 ಫೆಬ್ರವರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers