ಪ್ರಸ್ತುತ ವರ್ಷದ ಬಿಸಿಸಿಐ ಯಾವ ಕ್ರಿಕೆಟಿಗನಿಗೆ ಅರ್ಜುನ್ ಪ್ರಶಸ್ತಿಯನ್ನು ಶಿಫಾರಸು ಮಾಡಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
2023ರ ಪ್ರತಿಷ್ಠಿತ 'ತಾನ್ ಸೇನ್ ಸಮ್ಮಾನ್' ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಉತ್ತರ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್ ಹಾಸಣಗಿ ಅವರು ಆಯ್ಕೆಯಾಗಿದ್ದಾರೆ, ಈ ಪ್ರಶಸ್ತಿಯನ್ನು ಯಾವ ರಾಜ್ಯ ಸರ್ಕಾರ ನೀಡುತ್ತದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಕೆಳಗಿನ ಯಾರ ಜನ್ಮ ದಿನವನ್ನು ಭಾರತದಲ್ಲಿ ರಾಷ್ಟೀಯ ಶಿಕ್ಷಣ ದಿನವೆಂದು ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ವ್ಯಾಸ ಪ್ರಶಸ್ತಿಯು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಯಾವ ರಾಜ್ಯ ಸರ್ಕಾರ 'ಮಿನದಂ ಮಂಜಪ್ಪಾಯಿ' ಸ್ಕೀಮ್ ಜಾರಿಗೆ ತಂದಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಕೆಕೆ ಬಿರ್ಲಾ ಫೌಂಡೇಶನ್ ನಿಂದ ನೀಡಲಾಗುವ 2023ರ 33ನೇ ವ್ಯಾಸ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರ ವಕೀಲರ ಮೇಲಿನ ಹಿಂಸಾಚಾರ ನಿಷೇದ ವಿದೇಯಕ-2023' ಅನ್ನು ಮಂಡಿಸಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
___________________ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯ್ ಅವರು ಡಿಸೆಂಬರ್ 13.2023 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಕೆಳಗಿನ ಯಾರು ಹಣಕಾಸು ನೀತಿ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
2023 ರ ಕ್ವಾಲಿಟಿ ಆಫ್ ಲಿವಿಂಗ್ ಸಿಟಿ ಶ್ರೇಯಾಂಕದಲ್ಲಿ ಭಾರತೀಯ ನಗರಗಳಲ್ಲಿ ಯಾವ ನಗರ ಮೊದಲನೇ ಸ್ಥಾನದಲ್ಲಿದೆ ?