Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-09-2023
30 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಅನುವಾದ ದಿನ ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 13
B
ಸೆಪ್ಟೆಂಬರ್ 30
C
ಸೆಪ್ಟೆಂಬರ್ 12
D
ಸೆಪ್ಟೆಂಬರ್ 1
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೆಪ್ಟೆಂಬರ್ 27 ರಂದು ಮೂರು-ಹಂತದ ಖಾಸೆಮ್ ರಾಕೆಟ್ ಅನ್ನು ಬಳಸಿಕೊಂಡು ಯಾವ ದೇಶ ಸೇನಾ ಉಪಗ್ರಹ ನೂರ್ 3 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
A
ಇರಾಕ್
B
ಉಕ್ರೇನ್
C
ಇಟಲಿ
D
ಇರಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿಷ್ಠಿತ ಸಂಘಟಿತ ಸಂಸ್ಥೆಯಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ನ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ನಟರಾಜನ್ ಚಂದ್ರಶೇಖರನ್
B
ಬನ್ಮಾಲಿ ಅಗರ್ವಾಲ್
C
ವಿಜಯ್ ಸಿಂಗ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023 ರ ವರದಿ ಪ್ರಕಾರ Kantar BrandZ ಟಾಪ್ ಅತ್ಯಮೂಲ್ಯವಾದ ಭಾರತೀಯ ಬ್ರಾಂಡ್ಗಳ ವರದಿಯಲ್ಲಿ ಯಾವ ಸಂಸ್ಥೆಯು ಅಗ್ರಸ್ಥಾನದಲ್ಲಿದೆ.
A
ಇನ್ಫೋಸಿಸ್
B
HDFC ಬ್ಯಾಂಕ್
C
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)
D
ಏರ್ಟೆಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟೀಯ ಏಕತಾದಿನವೆಂದು ಯಾವ ದಿನವನ್ನು ಆಚರಿಸಲಾಗುತ್ತದೆ ?
A
ಅಕ್ಟೊಬರ್ 1
B
ಅಕ್ಟೊಬರ್ 10
C
ಅಕ್ಟೊಬರ್ 30
D
ಅಕ್ಟೊಬರ್ 31
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಒನ್ ಡೇ ವಂಡರ್ಸ್ ಪುಸ್ತಕ ಬರೆದ ಭಾರತದ ಕ್ರಿಕೆಟ್ ಆಟಗಾರ ಯಾರು ?
A
ಸಚಿನ ತೆಂಡುಕ್ಲರ್
B
ಸುನಿಲ್ ಜೋಷಿ
C
ಸುನಿಲ್ ಗವಾಸ್ಕರ್
D
ಕಪಿಲ್ ದೇವ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಲಿಮೆಲಾ ಜಲವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ ?
A
ಗುಜರಾತ್
B
ರಾಜಸ್ಥಾನ
C
ಒಡಿಶಾ
D
ಬಿಹಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ 'ವಿದೇಶಿ ಕೊಡುಗೆ ತಿದ್ದುಪಡಿ ನಿಯಮಗಳು, 2023' ಅನ್ನು ಯಾವ ಕೇಂದ್ರ ಸಚಿವಾಲಯವು ಬಿಡುಗಡೆ ಮಾಡಿದೆ?
A
ಹಣಕಾಸು ಸಚಿವಾಲಯ
B
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
C
ವಿದೇಶಾಂಗ ವ್ಯವಹಾರಗಳ ಸಚಿವಾಲಯ
D
ಗೃಹ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಯಾರು?
A
ಮನಿಕಾ ಬಾತ್ರಾ
B
ಮೌಮಾ ದಾಸ್
C
ನೇಹಾ ಅಗರ್ವಾಲ್
D
ಅದಿತಿ ಸಿನ್ಹಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ನದಿ ಮೇಲೆ ಸರ್ದಾರ್ ಸರೋವರ ಅಣೆಕಟ್ಟನ್ನು ನಿರ್ಮಿಸಲಾಗಿದೆ?
A
ಗಂಗಾನದಿ
B
ಗೋದಾವರಿ ನದಿ
C
ಸಟ್ಲೆಜ್ ನದಿ
D
ನರ್ಮದಾ ನದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers