Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 9-09-2023
09 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಬಾರಿ ಭಾರತದ ಆತಿಥ್ಯದಲ್ಲಿ ಅತಿ ದೊಡ್ಡ ವಾರ್ಷಿಕ ಶೃಂಗ ಸಭೆ ಜಿ-20 ಯು ಸೆ.9 ಆರಂಭವಾಗಲಿದೆ. ಈ ಜಿ-20 ಶೃಂಗ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದಾರೆ ?
A
ವ್ಲಾಡಿಮಿರ್ ಪುಟಿನ್
B
ಜೋ ಬಿಡನ್
C
ನರೇಂದ್ರ ಮೋದಿ
D
ರಿಷಿ ಸುನಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಂಗ್ಲೆಂಡ್ನ ವೇಲ್ಸ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಮ್ಯಾಜಿಸ್ಟ್ರೇಟ್ಗಳು ಮತ್ತು ನ್ಯಾಯಾಧೀಶರ ಸಂಘದ ವಾರ್ಷಿಕ ಕೌನ್ಸಿಲ್ಗೆ ಭಾರತೀಯ ನಿಯೋಗವನ್ನು ಯಾರು ಮುನ್ನಡೆಸುತ್ತಾರೆ?
A
ನ್ಯಾ. ಭೂಷಣ ಗವಾಯಿ
B
ನ್ಯಾ. ಸಂದೀಪ್ ಶಿಂಧೆ
C
ನ್ಯಾ. ರಂಜನಾ ದೇಸಾಯಿ
D
ನ್ಯಾ. ರಂಜನಾ ಗೊಗೊಯ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದೇಶದ ಅಧ್ಯಕ್ಷರು ಸೆಪ್ಟೆಂಬರ್ 9 ರಂದು ಭಾರತದಲ್ಲಿ ನಡೆಯುವ ಜಿ-20 ಶೃಂಗ ಸಭೆಗೆ ಗೈರು ಆಗುತ್ತಿದ್ದಾರೆ.
A
ಫ್ರಾನ್ಸ್ ಮತ್ತು ರಷ್ಯಾ
B
ಅಮೇರಿಕ ಮತ್ತು ಅರ್ಜೆಂಟಿನಾ
C
ಫ್ರಾನ್ಸ್ ಮತ್ತು ಬ್ರಿಟನ್
D
ರಷ್ಯಾ ಮತ್ತು ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉಧಂಪುರ ರೈಲು ನಿಲ್ದಾಣವನ್ನು ಈ ಕೆಳಗಿನ ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಗುತ್ತದೆ?
A
ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಗುತ್ತದೆ?
B
ಶಹೀದ್ ಕ್ಯಾಪ್ಟನ್ ಹರೇಂದ್ರ ಮಹಾಜನ್ ರೈಲ್ವೆ ಸ್ಟೇಷನ್
C
ಶಹೀದ್ ಕ್ಯಾಪ್ಟನ್ ತುಷಾರ ಮಹಾಜನ್ ರೈಲ್ವೆ ಸ್ಟೇಷನ್
D
ಶಹೀದ್ ಕ್ಯಾಪ್ಟನ್ ರವಿ ಮಹಾಜನ್ ರೈಲ್ವೆ ಸ್ಟೇಷನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸುದ್ದಿಯಲ್ಲಿ ಕಂಡುಬಂದ ಉಮಿಯಂ ಸರೋವರವು ಯಾವ ರಾಜ್ಯದಲ್ಲಿದೆ?
A
ಸಿಕ್ಕಿಂ
B
ಅರುಣಾಚಲ ಪ್ರದೇಶ
C
ಪಶ್ಚಿಮ ಬಂಗಾಳ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78 ನೇ ಅಧಿವೇಶನವನ್ನು ಜನರಲ್ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಉದ್ಘಾಟಿಸಿದರು, ಅದರ ಪ್ರಧಾನ ಕಛೇರಿ ಎಲ್ಲಿದೆ? /
A
ಪ್ಯಾರಿಸ್
B
ನ್ಯೂಯಾರ್ಕ್
C
ಟೋಕಿಯೋ
D
ಒಟ್ಟಾವಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
G20 ಶೃಂಗಸಭೆಯ ಮುನ್ನಾ ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತದ ಪಾತ್ರದ ಯಾವ ಅಂಶವನ್ನು ಪ್ರದರ್ಶಿಸಲಾಯಿತು?
A
ನವೀಕರಿಸಬಹುದಾದ ಶಕ್ತಿಯಲ್ಲಿ ಭಾರತದ ಕಾರ್ಯತಂತ್ರದ ಮಹತ್ವಾಕಾಂಕ್ಷೆಗಳು
B
ಹವಾಮಾನ ಹಣಕಾಸುಗಾಗಿ ಭಾರತದ ಬದ್ಧತೆ
C
ಕ್ಯಾನ್ಸರ್ ಸಂಶೋಧನೆಯಲ್ಲಿ ಭಾರತದ ನಾಯಕತ್ವ
D
ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಜಿತ್ ನಿನನ್ ಇತ್ತೀಚಿಗೆ ನಿಧನರಾದರು ಇವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ?
A
ಪತ್ರಿಕಾ ಸಂಪಾದಕ
B
ವ್ಯಂಗ್ಯ ಚಿತ್ರಕಾರ
C
ವಿಮಾನ ಚಾಲಕ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದ ನೂತನ ಸರ್ಕಾರಿ ಅಭಿಯೋಜಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಮಹಾದೇವ ಮಾನೆ
B
ಆರ್.ಕೆ.ಶ್ರೀನಿವಾಸ
C
ಬೆಳ್ಳಿಯಪ್ಪ
D
ಎಂ.ಎಸ.ಶಂಕರಪ್ಪ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜೋಜಿಲಾ ಸುರಂಗವನ್ನು ಎಲ್ಲಿ ನಿರ್ಮಿಸಲಾಗುತ್ತಿದೆ?
A
ಅಸ್ಸಾಂ
B
ಅರುಣಾಚಲ ಪ್ರದೇಶ
C
ಹಿಮಾಚಲ ಪ್ರದೇಶ
D
ಜಮ್ಮು ಮತ್ತು ಕಾಶ್ಮೀರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers