ಪ್ರಶ್ನೆ 1 / 15
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ದಾಖಲೆ ಪುಟ ಸೇರಿದ 709 ಕಿಮೀ ಉದ್ದವಾದ ಮಿಂಚು 2018 ಅಕ್ಟೊಬರ್ 03 ರಂದು ಎಲ್ಲಿ ಕಾಣಿಸಿತು ಕೊಂಡಿತ್ತು.
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನ ಹೊಂದಿರುವ ಗೀತಾ ನಾಗಭೂಷಣ್ ಅವರು ಯಾವ ಜಿಲ್ಲೆಯಲ್ಲಿ ನಡೆದ 76 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನಾಡೋಜ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಸಾಹಿತಿ ಯಾರು ?
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಸರಕಾರವು ವಿಶ್ವ ಬ್ಯಾಂಕ್ ಸಹಯೋಗದೊಂದಿಗೆ ತಮಿಳುನಾಡಿನಲ್ಲಿ ಇತ್ತೀಚೆಗೆ ಎರಡು ಯೋಜನೆಗಳನ್ನು ಆರಂಭಿಸಲು ಒಪ್ಪಂದ ಮಾಡಿಕೊಂಡಿದ್ದು ಈ ಯೋಜನೆಗಳು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರೊಜೆಕ್ಟ್ "ಫ್ಲಾಟಿನಾ" ಹೆಸರಿನಡಿಯಲ್ಲಿ ವಿಶ್ವದ ಅತಿದೊಡ್ಡ ಪ್ಲಾಸ್ಮಾ ಥೆರಪಿ ಪ್ರಯೋಗ ನಡೆಸುವ ಯೋಜನೆಗೆ ಚಾಲನೆ ನೀಡಿದ ರಾಜ್ಯ ಯಾವುದು ?
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಖೋಲೊಂಗ್ಚು ಜಲವಿದ್ಯುತ್ ಯೋಜನೆಗಾಗಿ ಯಾವ ಎರಡು ರಾಷ್ಟ್ರಗಳ ಮಧ್ಯೆ ಇತ್ತೀಚೆಗೆ ಒಪ್ಪಂದ ಏರ್ಪಟ್ಟಿತ್ತು ?
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆತ್ಮ ನಿರ್ಧಾರ ಭಾರತ ಯೋಜನೆಯ ಅಡಿಯಲ್ಲಿ ಪ್ರೈಮ್ ಮಿನಿಸ್ಟರ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ ಪ್ರೈಸೆಸ್(PM FME) ಯೋಜನೆಯನ್ನು ಆರಂಭಿಸಲಾಗಿದ್ದು ಈ ಯೋಜನೆಯ ಮುಖ್ಯ ಉದ್ದೇಶ ?
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸುಮಾರು 129 ವರ್ಷಗಳ ಬಳಿಕ ಪತ್ತೆಯಾದ ಕೀಲ್ ಬ್ಯಾಕ್ (ಹೇಬಿಯಸ್ ಪಿಯಾಲಿ) ಎಂಬ ಅಪರೂಪದ ಹಾವು ಯಾವ ರಾಜ್ಯದಲ್ಲಿ ಪತ್ತೆಯಾಯಿತು.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಭಾರತ ಸರ್ಕಾರವು ದತ್ತಾಂಶ ಸಂಗ್ರಹ ಹಾಗೂ ಬಳಕೆದಾರರ ಮಾಹಿತಿ ಸೋರಿಕೆಯ ಸಾಧ್ಯತೆ ಹಿನ್ನೆಲೆಯಲ್ಲಿ ಯಾವ ರಾಷ್ಟ್ರದ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರು ಇತ್ತೀಚೆಗೆ ಯಾವ ಜಿಲ್ಲೆಯನ್ನು 'ಅಯೋಧ್ಯಾ' ಎಂದು ಮರುನಾಮಕರಣ ಮಾಡಿದರು.
ವಿವರಣೆ / Explanation:
ಪ್ರಶ್ನೆ 11 / Question 11
1 Mark
2018 ರ ಫಿಫಾ ವಿಶ್ವಕಪ್ ನ್ನು ಯಾವ ದೇಶ ಗೆದ್ದಿತ್ತು ?
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಪೆನ್ಸಿಲಿನ್ ಕಂಡು ಹಿಡಿದವರು ಯಾರು ?
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿ ಯಾರಾಗಿದ್ದರು ?
ವಿವರಣೆ / Explanation:
ಪ್ರಶ್ನೆ 14 / Question 14
1 Mark
ಕೆಳಗಿನವುಗಳಲ್ಲಿ ಯಾವುದು ಪೆನ್ಸಿಲ್ ಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ.
ವಿವರಣೆ / Explanation:
ಪ್ರಶ್ನೆ 15 / Question 15
1 Mark
ಈಡನ್ ಗಾರ್ಡನ್ಸ್ ಯಾವ ನಗರದಲ್ಲಿ ಪ್ರಸಿದ್ಧ ಕ್ರೀಡಾಂಗಣದ ಹೆಸರಾಗಿದೆ.
ವಿವರಣೆ / Explanation:
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
15
ಸರಿ
0
ತಪ್ಪು
0
Login to save your scores and track ranking.
Share Quiz:
Copied!