Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-07-2023
24 ಜುಲೈ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಭಾರತದ ಭೂ ವಿಜ್ಞಾನ ಸಚಿವರು ಯಾರು?
A
ಕಿರಣ್ ರಿಜಿಜು
B
ಜಿತೇಂದ್ರ ಸಿಂಗ್
C
ಡಾ. ಹರ್ಷ್ ವರ್ಧನ್
D
ಎಸ್.ಜೈಪಾಲ್ ರೆಡ್ಡಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ "Grand Order of the Chain of Yellow Star" ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು ?
A
ನಿರ್ಮಲಾ ಸೀತಾರಾಮನ್
B
ಅಮಿತ್ ಶಾ
C
ದ್ರೌಪದಿ ಮುರ್ಮು
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನ ಮಹಾನಿರ್ದೇಶಕರು ಯಾರಾಗಿದ್ದಾರೆ?
A
ಮನೋಜ್ ಯಾದವ
B
ರಾಜೇಶ್ ವರ್ಮಾ
C
ಪಾರುಲ್ ಯಾದವ್
D
ರಾಜೀವ್ ಕುಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ದೇಶದಲ್ಲೆ ದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಎಷ್ಟನೇ ಸ್ಥಾನದಲ್ಲಿದ್ದಾರೆ?
A
1ನೇ
B
4ನೇ
C
3ನೇ
D
2ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತ ದೇಶದ ಅಧಿಕ ಮೌಲ್ಯವನ್ನು ಹೊಂದಿರುವ ಕಂಪನಿಗಳಲ್ಲಿ ಯಾವ ಕಂಪನಿಯು ಪ್ರಥಮ ಸ್ಥಾನದಲ್ಲಿದೆ ?
A
ಇನ್ಫೋಸಿಸ್
B
ರಿಲಯನ್ಸ್ ಇಂಡಸ್ಟ್ರೀಸ್
C
HDFC
D
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆದಾಯ ತೆರಿಗೆ ಇಲಾಖೆಯು ಪ್ರತಿ ವರ್ಷ ಆದಾಯ ತೆರಿಗೆ ದಿನ ಅಥವಾ 'ಆಯ್ಕಾರ್ ದಿವಸ್' ವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ 12
B
ಜುಲೈ 13
C
ಜುಲೈ 24
D
ಜುಲೈ 23
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ರೈತರ ಕಲ್ಯಾಣವನ್ನು ಉನ್ನತೀಕರಿಸುವ ಉದ್ದೇಶದಿಂದ ಯಾವ ರಾಜ್ಯ ಸರಕಾರವು ಮುಖ್ಯಮಂತ್ರಿ ಖೇತ್ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಲು ಸಜ್ಜಾಗಿದೆ ?
A
ಉತ್ತರ ಪ್ರದೇಶದ
B
ಆಂಧ್ರ ಪ್ರದೇಶ
C
ತಮಿಳನಾಡು
D
ಬಿಹಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಸಾಲಿನ ಕುವೆಂಪು ಕಲಾನಿಕೇತನ ಸಂಸ್ಥೆ ನೀಡುವ "ರಾಷ್ಟ್ರಕವಿ ಕುವೆಂಪು" ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ.
A
ಬಿ. ಟಿ. ಜಾಹ್ನವಿ
B
ಜಿ ವೆಂಕಟೇಶ
C
ಶ್ರುತಿ ಬಿ.ಆರ್
D
ಮಲ್ಲಿಕಾ ಘಂಟಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ಧ್ವಜ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ 24
B
ಜುಲೈ 27
C
ಜುಲೈ 22
D
ಜುಲೈ 12
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕರ್ನಾಟಕ ಸರ್ಕಾರವು ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ಆರ್ಥಿಕ ನೆರವು ನೀಡಲು ಯಾವ ಯೋಜನೆಯನ್ನು ಪ್ರಾರಂಭಿಸಿದೆ ?
A
ಮಹಿಳಾ ಸಬಲೀಕರಣ ಯೋಜನೆ
B
ಮಹಿಳಾ ಸಹಾಯತಾ ಯೋಜನೆ
C
ಗೃಹ ಲಕ್ಷ್ಮೀ ಯೋಜನೆ
D
ಗೃಹ ಜ್ಯೋತಿ ಯೋಜನೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers