ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಯಾವ ಪ್ರಶಸ್ತಿ ದೊರೆಕಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗುವ ಉದ್ದೇಶದಿಂದ ಯಾವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ______________'ಎ ಗ್ರೇಡ್' ಮಾನ್ಯತೆ ಪಡೆದಿದೆ ಎಂದು ಕುಲಪತಿ ಪ್ರೊ. ಅಹಲ್ಯಾ ಸಂಸ್ಕೃತ ಎಸ್. ರವರು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪಾಕಿಸ್ತಾನಕ್ಕೆ ಮುಂದಿನ ಬ್ರಿಟಿಷ್ ಹೈ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ ಹೇಳಿಕೆ 1 : ದೂರಸಂಪರ್ಕ ಇಲಾಖೆ (DoT), ದೆಹಲಿ LSA, ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ (EMF) ವಿಕಿರಣದ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರೀಕೃತ ವೆಬ್ನಾರ್ ಅನ್ನು ಆಯೋಜಿಸಿದೆ. ಹೇಳಿಕೆ 2 : ಈವೆಂಟ್ ಮೊಬೈಲ್ ಟವರ್ಗಳಿಂದ EMF ವಿಕಿರಣದ ಸಂಭಾವ್ಯ ಹಾನಿಕಾರಕ ಪರಿಣಾಮಗಳ ಸುತ್ತಲಿನ ತಪ್ಪುಗ್ರಹಿಕೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಅಗ್ರಿ-ಎಸ್ಇಜೆಡ್ ಯೋಜನೆಯು ಯಾವುದಕ್ಕೆ ಸಂಬಂಧಿಸಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ರಾಜ್ಯ/UT 'ಆಪರೇಷನ್ 'ಓಪಿ ಕ್ಲೀನ್' ಅನ್ನು ಪ್ರಾರಂಭಿಸಿತು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಶಾನನ್ ಜಲವಿದ್ಯುತ್ ಯೋಜನೆಯು ಯಾವ ರಾಜ್ಯದಲ್ಲಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಡಿಜಿಟಲ್ ಪಾವತಿಗಳು ಹೆಚ್ಚುತ್ತಿರುವಾಗ ಚಲಾವಣೆಯಲ್ಲಿರುವ ಕರೆನ್ಸಿ ಹೆಚ್ಚಾಗುವ ವಿದ್ಯಮಾನವನ್ನು ಯಾವ ಪದವು ಸೂಚಿಸುತ್ತದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯಾವ ಸಂಸ್ಥೆಯು ದೇಶದ್ರೋಹದ ಕಾನೂನಿನ ಬಗ್ಗೆ ತನ್ನ ವರದಿಯನ್ನು ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ?