Loading..!

Leaderboard
ನಾವು ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳ Prediction Entry ಅನ್ನು ನಿಲ್ಲಿಸಿದ್ದೇವೆ, ಇಲ್ಲಿ ಸುಮಾರು 1536 ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮೂದಿಸಿದ್ದೀರಿ ಹಾಗೂ ಕೆಲವೇ ದಿನಗಳಲ್ಲಿ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳನ್ನು ಪ್ರಕಟಿಸುತ್ತೇವೆ. ತಮ್ಮ ಅಂಕಗಳನ್ನು ನಮೂದಿಸಿದ ಎಲ್ಲರಿಗೂ ಧನ್ಯವಾದಗಳು.