Loading..!

ಯಾದಗಿರಿ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:8 ಆಗಸ್ಟ್ 2023
not found

ಯಾದಗಿರಿ ಜಿಲ್ಲಾಪಂಚಾಯತಿಯ ವತಿಯಿಂದ ಮಹಾತ್ಮಾ ಗಾಂಧಿ ನೆರೇಗಾ ಯೋಜನೆಯಡಿ ಮಂಜೂರಾಗಿರುವ ಸಿ ಎಫ್ ಪಿ ಸಿಬ್ಬಂದಿ ಹುದ್ದೆಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ಆಗಸ್ಟ್ 16 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಗಳ ವಿವರ : 10 
ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಎನ್.ಆರ್.ಎಂ - 01 
ಡಿಸ್ಟ್ರಿಕ್ಟ್ ಜಿಐಎಸ್ ಎಕ್ಸ್ಪರ್ಟ್ - 01 
ಬ್ಲಾಕ್ ಜಿಐಎಸ್ ಕೋ-ಆರ್ಡಿನೇಟರ್ - 02 
ಬ್ಲಾಕ್ ಎನ್.ಆರ್.ಎಂ ಎಕ್ಸ್ಪರ್ಟ್ - 03 
ಬ್ಲಾಕ್ ಲೈವ್ಲಿಹೂಡ್ ಎಕ್ಸ್ಪರ್ಟ್ - 03

No. of posts:  10

Comments