Loading..!

ಕರ್ನಾಟಕ ರಾಜ್ಯದ ವಿವಿಧ ನಗರಗಳಲ್ಲಿ ಖಾಲಿ ಇರುವ ವಿವಿಧ ಸಂಸ್ಥೆ/ಕಾಲೇಜು ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ
Tags: Degree PG
Published by: Hanamant Katteppanavar | Date:9 ಜನವರಿ 2021
not found
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಳ ಕುರಿತು ಪತ್ರಿಕಾ ಅಧಿಸೂಚನೆಗಳು ಈ ಕೆಳಗಿನಂತಿಗೆ

 

* ಜಿಎಸ್ಎಸ್ಎಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವುಮೆನ್, ಮೈಸೂರು 

* ಶ್ರೀ ಸಿದ್ಧಾರ್ಥ ಶಾಲೆ ಮತ್ತು ಕಾಲೇಜ್ ಆಫ್ ನರ್ಸಿಂಗ್ ಅಗಲಕೋಟೆ ಬಿಹೆಚ್ ರಸ್ತೆ, ತುಮಕೂರು, 

* ಇಶಾ ಪೌಂಡೇಶನ್ ನ 'ಕಾವೇರಿ ಕೂಗು' ಅಭಿಯಾನದಲ್ಲಿ 54 ತಾಲ್ಲೂಕುಗಳಿಂದ ನೇಮಕಾತಿ 

* ಕೆಎಲ್ಇ ಸೊಸೈಟಿ ಬೆಳಗಾವಿ,

* ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಶನ್, ಉತ್ತರಾಹಳ್ಳಿ, ಕೆಂಗೇರಿ ರಸ್ತೆ- 560060

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆಯುಕ್ತಾಲಯ ಬೆಂಗಳೂರು

 

ಈ ಎಲ್ಲಾ ಇನ್ಸ್ಟಿಟ್ಯೂಟ್, ಕಾಲೇಜು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಆಯಾ ಅಧಿಸೂಚನೆಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಕೊಂಡು ಗಮನಿಸಬಹುದು.

Comments

Hanamant Lamani ಜನ. 11, 2021, 7:15 ಅಪರಾಹ್ನ