Loading..!

ಕೇಂದ್ರ ಲೋಕಸೇವಾ ಆಯೋಗದಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree PG
Published by: Tajabi Pathan | Date:27 ಜನವರಿ 2023
not found

ಕೇಂದ್ರ ಲೋಕಸೇವಾ ಆಯೋಗದಿಂದ (ಯೂನಿಯನ್ ಪಬ್ಲಿಕ್‌ ಸರ್ವೀಸ್‌ ಕಮಿಷನ್‌) (UPSC)ನಲ್ಲಿಡೆಪ್ಯೂಟಿ ಕಮಿಷನರ್,  ಅಸಿಸ್ಟೆಂಟ್ ಡೈರೆಕ್ಟರ್,  ರಬ್ಬರ್ ಪ್ರೊಡಕ್ಷನ್ ಕಮಿಷನರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 02/02/2023 ರೊಳಗೆ ಅರ್ಜಿ ಸಲ್ಲಿಸಿ.
 ಹುದ್ದೆಗಳ ವಿವರ : 111
 ಡೆಪ್ಯೂಟಿ ಕಮಿಷನರ್  - 01
 ಅಸಿಸ್ಟೆಂಟ್ ಡೈರೆಕ್ಟರ್ - 01
 ರಬ್ಬರ್ ಪ್ರೊಡಕ್ಷನ್ ಕಮಿಷನರ್ - 01  
 ಸೈ೦ಟಿಸ್ಟ್ 'ಬಿ' - 01
 ಸೈ೦ಟಿಫಿಕ್  ಆಫೀಸರ್ - 01
 ಮೀನುಗಾರಿಕೆ - 01
 ಟೆಕ್ನಿಕಲ್ ಅಸಿಸ್ಟೆಂಟ್ ಡೈರೆಕ್ಟರ್ - 06
 ಜೆನರಲ್ ಅಸಿಸ್ಟಂಟ್ ಡೈರೆಕ್ಟರ್ - 04
 ಸೈ೦ಟಿಸ್ಟ್ 'ಬಿ' - 01 
 ಸೈ೦ಟಿಸ್ಟ್ 'ಬಿ' ಸಿವಿಲ್ ಇಂಜಿನಿಯರಿಂಗ್ - 09 
 ಜೂನಿಯರ್ ಟ್ರಾನ್ಸ್ ಲೇಷನ್ - 76 
 ಡೆಪ್ಯೂಟಿ ಲೆಜಿಸ್ಲೇಟಿವ್ ಕೌನ್ಸಿಲ್ - 03 
 ಅಸಿಸ್ಟೆಂಟ್ ಇಂಜಿನಿಯರಿಂಗ್ - 04 
 ಸೀನಿಯರ್ ಸೈನ್ಟಿಫಿಕ್ ಆಫೀಸರ್ - 02 

No. of posts:  111

Comments