Loading..!

ಕೇಂದ್ರ ಲೋಕ ಸೇವಾ ಆಯೋಗ(UPSC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:12 ಜುಲೈ 2023
not found

ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ಒಟ್ಟು 71 ಕಾನೂನು ಅಧಿಕಾರಿ, ವೈಜ್ಞಾನಿಕ ಅಧಿಕಾರ, ಮತ್ತು ಜೂನಿಯರ್ ಸೈನ್ಟಿಫಿಕ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 27-07-2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 71
ಕಾನೂನು ಅಧಿಕಾರಿ - 02 
ವೈಜ್ಞಾನಿಕ ಅಧಿಕಾರ - 01
ಉಪ ವಾಸ್ತುಶಿಲ್ಪಿ - 53
ವಿಜ್ಞಾನಿ ಬಿ (ಬ್ಯಾಲಿಸ್ಟಿಕ್ಸ್) - 01
ವಿಜ್ಞಾನಿ ಬಿ (ದಾಖಲೆಗಳು) - 06
ಕಿರಿಯ ವೈಜ್ಞಾನಿಕ ಅಧಿಕಾರಿ - 02
ಗಣಿ ಸುರಕ್ಷತೆ ಸಹಾಯಕ ನಿರ್ದೇಶಕ - 02
ಮಹಾನಿರ್ದೇಶಕರು - 01
ಆಡಳಿತ ಅಧಿಕಾರಿ - 03  

No. of posts:  71

Comments

User ಜುಲೈ 19, 2023, 3:33 ಅಪರಾಹ್ನ