Loading..!

ಕೇಂದ್ರ ಲೋಕಸೇವಾ ಆಯೋಗ(UPSC)ದಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:28 ಎಪ್ರಿಲ್ 2022
not found

ಕೇಂದ್ರ ಲೋಕಸೇವಾ ಆಯೋಗದಿಂದ (ಯೂನಿಯನ್ ಪಬ್ಲಿಕ್‌ ಸರ್ವೀಸ್‌ ಕಮಿಷನ್‌) (UPSC)ನಲ್ಲಿ ಸಹಾಯಕ ರಸಾಯನಶಾಸ್ತ್ರಜ್ಞ, ಸಹಾಯಕ ಭೂಭೌತಶಾಸ್ತ್ರಜ್ಞ, ಸಹಾಯಕ ನಿರ್ದೇಶಕ ಸೇರಿದಂತ್ತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 12/05/2022 ರೊಳಗೆ ಅರ್ಜಿ ಸಲ್ಲಿಸಿ.


ಹುದ್ದೆಗಳ ವಿವರ : 
Assistant Chemist : 22
Assistant Geophysicist : 40
Assistant Director ; 01
Senior Scientific Officer ; 1
Senior Lecturer : 1
Sub Divisional Engineer : 2 

No. of posts:  67

Comments

User ಮೇ 1, 2022, 12:54 ಅಪರಾಹ್ನ