Loading..!

ಕೇಂದ್ರ ಲೋಕಸೇವಾ ಆಯೋಗದಿಂದ ಒಟ್ಟು 816 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ.
Published by: Yallamma G | Date:4 ಫೆಬ್ರುವರಿ 2022
not found

ಕೇಂದ್ರ ಲೋಕಸೇವಾ ಆಯೋಗದಿಂದ (ಯೂನಿಯನ್ ಪಬ್ಲಿಕ್‌ ಸರ್ವೀಸ್‌ ಕಮಿಷನ್‌) (UPSC) 816 Indian Administrative Service, Indian Foreign Service, Indian Civil Accounts Service, Indian Defence Estates Service, Indian Trade Service, Group 'A' (Grade III), Indian Revenue Service (IT), Group 'A' ,ಸೇರಿದಂತೆ  ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ 22/2/2022 ರೊಳಗೆ ಅರ್ಜಿ ಸಲ್ಲಿಸಿ.

No. of posts:  816

Comments