ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿಯನ್ನು ಆಹ್ವಾನಿಸಿದೆ
Published by: Hanamant Katteppanavar | Date:20 ನವೆಂಬರ್ 2020
![not found](/media/notifications/images/Others/UPSC_TSi94F0.jpg)
ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಖಾಲಿ ಇರುವ 35 ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಡಿಸೆಂಬರ್ 3,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ನವೆಂಬರ್ 16, 2020
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 3, 2020
- ಅರ್ಜಿ ಪ್ರಿಂಟೌಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ: ಡಿಸೆಂಬರ್ 4, 2020
ಹುದ್ದೆಗಳ ವಿವರ:
- ಸಾರ್ವಜನಿಕ ಅರೋಗ್ಯ ತಜ್ಞ - 17 ಹುದ್ದೆಗಳು
- ಸಹಾಯಕ ಪ್ರಾಧ್ಯಾಪಕ - 1 ಹುದ್ದೆ
- ವೈದ್ಯಕೀಯ ಅಧಿಕಾರಿ - 2 ಹುದ್ದೆಗಳು
- ಸ್ಟಾಫ್ ನರ್ಸ್ - 2 ಹುದ್ದೆಗಳು
- ಅಸಿಸ್ಟೆಂಟ್ ಡೈರೆಕ್ಟರ್ - 13 ಹುದ್ದೆಗಳು
ಒಟ್ಟು 35 ಹುದ್ದೆಗಳು
No. of posts: 35
Comments