ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಕೇಂದ್ರ ಲೋಕಸೇವಾ ಆಯೋಗ(UPSC) ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮುಕಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 01-10-2020 ಕೊನೆಯ ದಿನಾಂಕವಾಗಿದೆ.
* ಹುದ್ದೆಗಳ ವಿವರ :
- ಜಾನುವಾರು ಅಧಿಕಾರಿ - 03
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ಅರಿವಳಿಕೆಶಾಸ್ತ್ರ) - 62
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ಸಾಂಕ್ರಾಮಿಕ ರೋಗಶಾಸ್ತ್ರ) - 01
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರೊಫೆಸರ್ (ಜನರಲ್ ಸರ್ಜರಿ) - 54
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ಮೈಕ್ರೋಬಯಾಲಜಿ ಅಥವಾ ಬ್ಯಾಕ್ಟೀರಿಯಾಲಜಿ) - 15
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ನೆಫ್ರಾಲಜಿ) - 12
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ರೋಗಶಾಸ್ತ್ರ) - 17
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರಾಧ್ಯಾಪಕ (ಪೀಡಿಯಾಟ್ರಿಕ್ ನೆಫ್ರಾಲಜಿ) - 03
- ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರೊಫೆಸರ್ (ಫಾರ್ಮಾಕಾಲಜಿ) - 11
- ಸಹಾಯಕ ನಿರ್ದೇಶಕ ಜನಗಣತಿ ಕಾರ್ಯಾಚರಣೆ (ತಾಂತ್ರಿಕ) - 25
- ಸಹಾಯಕ ಎಂಜಿನಿಯರ್ - 01
Comments