ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
Published by: Surekha Halli | Date:18 ಸೆಪ್ಟೆಂಬರ್ 2020
![not found](/media/notifications/images/Others/%E0%B2%95%E0%B2%B0%E0%B2%A8%E0%B2%9F%E0%B2%95_%E0%B2%9C%E0%B2%A8%E0%B2%AA%E0%B2%A6_%E0%B2%B5%E0%B2%B6%E0%B2%B5%E0%B2%B5%E0%B2%A6%E0%B2%AF%E0%B2%B2%E0%B2%AF.jpg)
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಿರುವ ಸ್ನಾತಕೋತ್ತರ ಎಂ.ಎ, ಎಂ.ಪಿ.ಎ, ಎಂ.ವಿ.ಎ, ಎಂ.ಎಸ್.ಡಬ್ಲ್ಯೂ ಹಾಗೂ ಎಂ.ಬಿ.ಎ ತರಗತಿ ಬೋಧನೆ, ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಪ್ರಾದೇಶಿಕ ಅಧ್ಯಯನ ಕೇಂದ್ರಗಳು, ಗ್ರಾಮ ಕರ್ನಾಟಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಲು ತಾತ್ಕಾಲಿಕ ನಿಯೋಜನೆ ಆಧಾರದ ಮೇಲೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.ಅರ್ಜಿಸಲ್ಲಿಸಲು 30-09-2020 ಕೊನೆಯ ದಿನಾಂಕವಾಗಿದೆ.
* ಹುದ್ದೆಗಳ ವಿವರ :
- ಸ್ನಾತಕೋತ್ತರ ಶಿಕ್ಷಣ (ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು) - 28
- ತಾತ್ಕಾಲಿಕ ಯೋಜನಾ ಸಹಾಯಕರು - 08
- ತಾತ್ಕಾಲಿಕ ಸಹಾಯಕ ಗ್ರಂಥಪಾಲಕರು - 01
* ಹುದ್ದೆಗಳ ವಿವರ :
- ಸ್ನಾತಕೋತ್ತರ ಶಿಕ್ಷಣ (ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು) - 28
- ತಾತ್ಕಾಲಿಕ ಯೋಜನಾ ಸಹಾಯಕರು - 08
- ತಾತ್ಕಾಲಿಕ ಸಹಾಯಕ ಗ್ರಂಥಪಾಲಕರು - 01
No. of posts: 37
Comments