Loading..!

ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ l ಕೂಡಲೇ ಅರ್ಜಿ ಸಲ್ಲಿಸಿ
Tags: Degree PG
Published by: Tajabi Pathan | Date:24 ಜನವರಿ 2023
not found

ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಮುಖ್ಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಕ ಹುದ್ದೆಗಳನ್ನೊಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 12-ಫೆಬ್ರುವರಿ-2023 ರೊಳಗಾಗಿ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದಾದ್ಯಂತ ಬ್ಯಾಂಕ್‌ನ ಯಾವುದೇ ಶಾಖೆ/ಕಚೇರಿಯಲ್ಲಿ ಕೆಲಸ ಮಾಡಲು ಸಿದ್ಧರಿರುವವರು ಅರ್ಜಿ ಸಲ್ಲಿಸಬೇಕಾಗುತ್ತದೆ.
ಹುದ್ದೆಗಳ ವಿವರ : 42 
ಮುಖ್ಯ ವ್ಯವಸ್ಥಾಪಕರು (ಚಾರ್ಟರ್ಡ್ ಅಕೌಂಟಂಟ್) - 03 
ಹಿರಿಯ ವ್ಯವಸ್ಥಾಪಕರು (ಕ್ರೆಡಿಟ್ ಆಫಿಸರ್) - 34 
ವ್ಯವಸ್ಥಾಪಕರು (ಕ್ರೆಡಿಟ್ ಆಫಿಸರ್) - 05 

No. of posts:  42

Comments