ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ UIIC ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:31 ಆಗಸ್ಟ್ 2023
ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್(UIIC) ನಲ್ಲಿ ಖಾಲಿ ಇರುವ 100 ಲೀಗಲ್ ಸ್ಪೆಷೇಲಿಸ್ಟ್, ವ್ಯದ್ಯರು, ಇಂಜಿನಿಯರ್, ಅಕ್ಚುರಿಸ್ ಮತ್ತು ಕಂಪನಿ ಸ್ಪೆಷೇಲಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ14/09/2023 ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 100
ಲೀಗಲ್ ಸ್ಪೆಷೇಲಿಸ್ಟ್ : 25
ಅಕೌಂಟ್ಸ್/ ಫೈನಾನ್ಸ್ ಸ್ಪೆಷೇಲಿಸ್ಟ್ : 24
ಕಂಪನಿ ಸ್ಪೆಷೇಲಿಸ್ಟ್ : 3
ಅಕ್ಚುರಿಸ್ : 3
ವ್ಯದ್ಯರು : 20
ಇಂಜಿನಿಯರ್ : 22
ಅಗ್ರಿಕಲ್ಚರ್ ಸ್ಪೆಷೇಲಿಸ್ಟ್ : 3
No. of posts: 100
Comments