Loading..!

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:27 ಸೆಪ್ಟೆಂಬರ್ 2023
not found

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL)ನಲ್ಲಿ ಖಾಲಿ ಇರುವ ಒಟ್ಟು 58 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .
- ಸೂಪರ್ ವೈಸರ್, ಆಫೀಸ್ ಅಸಿಸ್ಟೆಂಟ್/ ಬೂತ್ ಆಪರೇಟರ್ಸ್ ಹುದ್ದೆಗಳಿಗೆ10/10/2023 ಅರ್ಜಿ ಸಲ್ಲಿಸುಸಲು ಕೊನೆಯ ದಿನಕವಾಗಿದೆ.
- ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ 08/10/2023 ಅರ್ಜಿ ಸಲ್ಲಿಸಲು ಕೊನೆಯ ದಿನಕವಾಗಿದೆ. 
ಹುದ್ದೆಗಳ ವಿವರ : 58 
ಸೂಪರ್ ವೈಸರ್ - 18 
ಆಫೀಸ್ ಅಸಿಸ್ಟೆಂಟ್/ ಬೂತ್ ಆಪರೇಟರ್ಸ್ - 16 
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ - 02 
ಸೀನಿಯರ್ ಮ್ಯಾನೇಜರ್ - 01 
ಮ್ಯಾನೇಜರ್ - 08 
ಡೆಪ್ಯೂಟಿ ಮ್ಯಾನೇಜರ್ - 01 
ಅಸಿಸ್ಟೆಂಟ್ ಮ್ಯಾನೇಜರ್ - 12

No. of posts:  58

Comments