Loading..!

ಕೃಷಿ ಮಹಾವಿದ್ಯಾಲಯ, ವಿಜಯಪುರದಲ್ಲಿ ಖಾಲಿ ಇರುವ ಗ್ರಂಥಾಲಯ ಸಹಾಯಕರ ಹುದ್ದೆಗಳ ನೇರ ನೇಮಕಾತಿ ಅರ್ಜಿ ಆಹ್ವಾನ
Published by: Yallamma G | Date:27 ಸೆಪ್ಟೆಂಬರ್ 2022
not found

ಕೃಷಿ ಮಹಾವಿದ್ಯಾಲಯ, ವಿಜಯಪುರದಲ್ಲಿ ಖಾಲಿ ಇರುವ ಗ್ರಂಥಾಲಯ ಸಹಾಯಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 07-10-2022 ರಂದು ಬೆಳ್ಳಿಗೆ 10.30 ಘಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆಆಗಬಹುದಾಗಿದೆ.


ಸಂದರ್ಶನ ನಡೆಯುವ ಸ್ಥಳ:
 ಡೀನ್, ಕೃಷಿ ವಿಶ್ವವಿದ್ಯಾನಿಲಯ,
 ವಿಜಯಪುರ.

No. of posts:  2

Comments

Channappa Nadlumane ಸೆಪ್ಟೆ. 28, 2022, 9:59 ಅಪರಾಹ್ನ
User ಅಕ್ಟೋ. 1, 2022, 8:56 ಪೂರ್ವಾಹ್ನ
User ಅಕ್ಟೋ. 1, 2022, 8:59 ಪೂರ್ವಾಹ್ನ