Loading..!

ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Tags: PG
Published by: Tajabi Pathan | Date:7 ಡಿಸೆಂಬರ್ 2022
not found

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 13/12/2022 ರೊಳಗಾಗಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 5 
ಇಂಫಾರ್ಮೇಶನ್ ಯಾಂಡ್ ಕಮ್ಯೂನಿಕೇಷನ್ ಟೆಕ್ನಾಲಜಿ -1 
ಕಮ್ಯೂನಿಕೇಷನ್ ಸ್ಕಿಲ್ಸ್ ಇನ್ ಇಂಗ್ಲಿಷ್ ಯಾಂಡ್ ಪೆರ್ಸನಾಲಿಟಿ - 1 
ಕನ್ನಡ ಕೃಷಿ/ ಕನ್ನಡ ಭಾಷೆ - 1 
ಹ್ಯೂಮನ್ ವ್ಯಾಲ್ಯೂವ್ ಯಾಂಡ್ ಎಥಿಕ್ಸ್ - 1 
ಸ್ಟಾಟಿಸ್ಟಿಕಲ್ ಮೆಥೆಡ್ಸ್ ಫಾರ್ ಅಪ್ಪ್ಲೈಡ್ ಸೈನ್ಸ್ - 1 
ಸಂದರ್ಶನ ನಡೆಯುವ ಸ್ಥಳ : 13/12/2022 ರಂದು ಬೆಳಗ್ಗೆ 11:00 ಗಂಟೆಗೆ ಡೀನ್ ಅರಣ್ಯ ಮಹಾವಿದ್ಯಾಲಯ 
ಶಿರಸಿಯವರ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. 

No. of posts:  5

Comments

User ಡಿಸೆಂ. 12, 2022, 7:27 ಅಪರಾಹ್ನ