Loading..!

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Tags: Degree
Published by: Yallamma G | Date:30 ಮಾರ್ಚ್ 2023
not found

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿ ಖಾಲಿ ಇರುವ 15  ಸಹಾಯಕ ಪ್ರಾಧ್ಯಾಪಕರು,ಕೃಷಿ ಅರ್ಥಶಾಸ್ತ್ರ, ಕೃಷಿ ಮಾರುಕಟ್ಟೆ ಸಹಕಾರ, ಕೃಷಿ ಸೂಕ್ಷ್ಮ ಜೀವವಿಜ್ಞಾನ ಮತ್ತು ದೈಹಿಕ ಶಿಕ್ಷಣ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ದಿನಾಂಕ 24/4/2023 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. 


ಅರ್ಜಿ ಸಲ್ಲಿಸುವ ವಿಳಾಸ :
THE ADMINISTRATIVE OFFICER,
UNIVERSITY OF AGRICULTURAL SCIENCES, GKVK, BENGALURU - 560 065.


ಹುದ್ದೆಗಳ ವಿವರ : 15
ಕೃಷಿ ಅರ್ಥಶಾಸ್ತ್ರ : 02
ಕೃಷಿ ಕೀಟಶಾಸ್ತ್ರ : 02
ಕೃಷಿ ಮಾರುಕಟ್ಟೆ ಸಹಕಾರ : 02
ಕೃಷಿ ಸೂಕ್ಷ್ಮ ಜೀವವಿಜ್ಞಾನ : 02
ಕೃಷಿಶಾಸ್ತ್ರ : 02
ಜೆನೆಟಿಕ್ಸ್ & ಪ್ಲಾಂಟ್ ಬ್ರೀಡಿಂಗ್ : 02
ದೈಹಿಕ ಶಿಕ್ಷಣ : 01
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ : 02

No. of posts:  15

Comments