Loading..!

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಮತ್ತು ಫಾರ್ಮ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ
Published by: Yallamma G | Date:14 ಫೆಬ್ರುವರಿ 2022
not found

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿ ಇಲ್ಲಿ  ಖಾಲಿಯಿರುವ ಒಟ್ಟು 19 ಸಹಾಯಕ ಪ್ರಾಧ್ಯಾಪಕ ಮತ್ತು ಫಾರ್ಮ್ ಮ್ಯಾನೇಜರ್   ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಅಭ್ಯರ್ಥಿಗಳು ದಿನಾಂಕ 09 ಮಾರ್ಚ 2022 ರೊಳಗಾಗಿ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅಂಚೆ ವಿಳಾಸ 
Administrative Officer, 
University of Agricultural Science, 
GKVK, Bengaluru - 560065, Karnataka.


ಹುದ್ದೆಗಳ ವಿವರ:19 
1)ಸಹಾಯಕ ಪ್ರಾಧ್ಯಾಪಕ ( Assistant professer cadr) - 15
2) ಫಾರ್ಮ್ ಮ್ಯಾನೇಜರ್( Farm manager) : 04 

No. of posts:  19

Comments