Loading..!

ತುಮಕೂರು ಜಿಲ್ಲಾ ಪಾಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ
Published by: Savita Halli | Date:17 ಜೂನ್ 2022
not found

ತುಮಕೂರು ಜಿಲ್ಲಾ ಪಾಂಚಾಯತಿಯಲ್ಲಿ ಖಾಲಿ ಇರುವ 5 ಆಡಳಿತ ಸಹಾಯಕ, ಲೆಕ್ಕ ಸಹಾಯಕ ಮತ್ತು ಬಹುಸಹಾಯಕ ಕೆಲಸಗಾರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ   ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 21/06/2022 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ:
* ಆಡಳಿತ ಸಹಾಯಕ - 01
* ಲೆಕ್ಕ ಸಹಾಯಕ - 01
* ಬಹುಸಹಾಯಕ ಕೆಲಸಗಾರ - 03

No. of posts:  5

Comments

Priya Badiger ಜೂನ್ 20, 2022, 1:06 ಅಪರಾಹ್ನ
User ಜೂನ್ 25, 2022, 1:52 ಅಪರಾಹ್ನ
User ಜೂನ್ 25, 2022, 2:43 ಅಪರಾಹ್ನ