Loading..!

ದಿ ರಾಜಾಜಿನಗರ ಕೋ-ಆಫ್ ಬ್ಯಾಂಕ ಲಿಮಿಟೆಡ್ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG SSLC
Published by: Rukmini Krushna Ganiger | Date:9 ಜುಲೈ 2021
not found
- ಬೆಂಗಳೂರಿನ ಪ್ರತಿಷ್ಠಿತ ದಿ ರಾಜಾಜಿನಗರ ಕೋ-ಆಫ್, ಬ್ಯಾಂಕ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಂಚೆ ಮುಖಾಂತರ ದಿನಾಂಕ : 14/07/2021 ರೊಳಗೆ ಅರ್ಜಿ ಸಲ್ಲಿಸಬಹುದು. 

-ಅರ್ಜಿ ಕಳಿಸುವ ವಿಳಾಸ :

ಪ್ರಧಾನ ವ್ಯವಸ್ಥಾಪಕರು,

ಅಂಚೆ ಪೆಟ್ಟಿಗೆ ಸಂಖ್ಯೆ :1036 

ದಿ ರಾಜಾಜಿನಗರ ಕೋ-ಆಫ್, ಬ್ಯಾಂಕ ಲಿಮಿಟೆಡ್ 

ರಾಜಾಜಿನಗರ ಪೋಸ್ಟ್ ಆಫೀಸ್ 

ರಾಜಾಜಿನಗರ, ಬೆಂಗಳೂರ-560010.

- ಹುದ್ದೆಗಳ ವಿವರ :

* ಸಹಾಯಕ ವ್ಯವಸ್ಥಾಪಕರು / ಲೆಕ್ಕಿಗರು - 02

* ಸಹಾಯಕ ಲೆಕ್ಕಾಧಿಕಾರಿ/ಕ್ಷೇತ್ರಾಧಿಕಾರಿ / ಮೇಲ್ವಿಚಾರಕರು - 05

* ಕಿರಿಯ ಸಹಾಯಕ - 02

* ಭದ್ರತಾ ರಕ್ಷಕ / ವಾಹನ ಚಾಲಕರು - 04
No. of posts:  13

Comments

Meghana J ಜುಲೈ 10, 2021, 10:31 ಅಪರಾಹ್ನ
Gowda Manjunatha S ಜುಲೈ 11, 2021, 9:19 ಅಪರಾಹ್ನ