Loading..!

ಸುಪ್ರೀಂಕೋರ್ಟ್ ನಲ್ಲಿ ಖಾಲಿ ಇರುವ ಕಿರಿಯ ಅನುವಾದಕರು ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:18 ಎಪ್ರಿಲ್ 2022
not found

ಸುಪ್ರೀಂಕೋರ್ಟ್ ನಲ್ಲಿ ಖಾಲಿ ಇರುವ ಎಕ್ಸ ಕೇಡರ್ ಹುದ್ದೆಯಾದ ಕೋರ್ಟ್ ಅಸಿಸ್ಟಂಟ್  ಕಿರಿಯ ಅನುವಾದಕರು ಹುದ್ದೆಗಳನ್ನು ನೇರ ನೇಮಕಾತಿಗೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 14/05/2022 ರಾತ್ರಿ 11:59 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 18/04/2022
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/05/2022

No. of posts:  25

Comments

User ಏಪ್ರಿಲ್ 19, 2022, 7:24 ಅಪರಾಹ್ನ
User ಏಪ್ರಿಲ್ 19, 2022, 7:24 ಅಪರಾಹ್ನ
User ಏಪ್ರಿಲ್ 19, 2022, 7:25 ಅಪರಾಹ್ನ
User ಮೇ 14, 2022, 5:27 ಅಪರಾಹ್ನ
User ಮೇ 14, 2022, 5:28 ಅಪರಾಹ್ನ
User ಮೇ 14, 2022, 5:28 ಅಪರಾಹ್ನ