ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 297 ಹುದ್ದೆಗಳ ನೇಮಕಾತಿ | ಸ್ಟೆನೋಗ್ರಾಫರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ 2020, 2021 ಹಾಗೂ 2022 ನೇ ಸಾಲಿನಲ್ಲಿ ಬಾಕಿ ಉಳಿದ 297 ಗ್ರೂಪ್- ಸಿ ವಿಭಾಗದ ಸ್ಟೆನೋಗ್ರಾಫರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 21-10-2023 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ಹುದ್ದೆಗಳ ವಿವರ : 297
- 2020ರ ಬಾಕಿ ಉಳಿದ ಹುದ್ದೆಗಳು
Central Secretariat Stenographers Services - 106
Railway Board Secretariat Stenographers Service - 09
Armed Forces Headquarters Stenographers Service - 06
Election Commission of India Stenographers Service - 01
Indian Foreign Service Branch(B) Stenographers - 05
- 2021ರ ಬಾಕಿ ಉಳಿದ ಹುದ್ದೆಗಳು
Central Secretariat Stenographers Service -112
Railway Board Secretariat Stenographers Service - 06
Armed Forces Headquarters Stenographers Service - 12
Election Commission of India Stenographers Service : 01
Indian Foreign Service Branch(B) Stenographers - 03
- 2022ರ ಬಾಕಿ ಉಳಿದ ಹುದ್ದೆಗಳು
Railway Board Secretariat Stenographers Service - 05
Armed Forces Headquarters Stenographers Service - 22
Election Commission of India Stenographers Service - 03
Indian Foreign Service Branch(B)Stenographers - 06
Comments