Loading..!

ಭಾರತೀಯ ಸೇನೆಯ ಸಶಸ್ತ್ರ ಸೀಮಾ ಬಲ (SSB) ಇಲ್ಲಿ ಖಾಲಿ ಇರುವ 100 ಸಬ್ ಇನ್ಸ್‌ಪೆಕ್ಟರ್ (SI) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Rukmini Krushna Ganiger | Date:21 ಜುಲೈ 2021
not found
- ಚೀನಾದ ಆಕ್ರಮಣದ (1962 ರಲ್ಲಿ) ನಂತರ ಸ್ಥಾಪಿಸಲಾದ ಹಾಗೂ ನೇಪಾಳದ ಪ್ರಮುಖ ಗುಪ್ತಚರ ಸಂಸ್ಥೆ ಎಂದೇ ಹೆಸರುವಾಸಿಯಾದ ಸಶಸ್ತ್ರ ಸೀಮಾ ಬಲ (SSB) ದಲ್ಲಿ ಖಾಲಿ ಇರುವ 100 ಸಬ್ ಇನ್ಸ್‌ಪೆಕ್ಟರ್(SI) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 08/08/2021 ರೊಳಗೆ ಅರ್ಜಿ ಸಲ್ಲಿಸಬಹುದು.

- ಹುದ್ದೆಗಳ ವಿವರ :

* ಸಬ್ ಇನ್ಸ್‌ಪೆಕ್ಟರ್ (Pioneer) - 18

* ಸಬ್ ಇನ್ಸ್‌ಪೆಕ್ಟರ್ (Draughtsman) - 03

* ಸಬ್ ಇನ್ಸ್‌ಪೆಕ್ಟರ್ (Communication) - 56

* ಸಬ್ ಇನ್ಸ್‌ಪೆಕ್ಟರ್ (Staff  Nurse / Female) - 39
No. of posts:  100

Comments

ನವೀನ್ ರೆಡ್ಡಿ ಜುಲೈ 21, 2021, 12:48 ಅಪರಾಹ್ನ