Loading..!

ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ (ರಿ) ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree PG
Published by: Rukmini Krushna Ganiger | Date:18 ಸೆಪ್ಟೆಂಬರ್ 2021
not found
- ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ (ರಿ) ನಿಯಮಿತ, ಅತ್ತಿಬೆಲೆ. ಆನೇಕಲ್ ತಾಲೂಕು, ಬೆಂಗಳೂರ ನಗರ ಜಿಲ್ಲೆದಲ್ಲಿ ಖಾಲಿ ಇರುವ 08 ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಘವು ಪೂರೈಸುವ ಮೂಲ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ ದಿನಾಂಕ : 01/10/2021 ರಂದು ಸಂಘದ ಮುಖ್ಯ ಕಚೇರಿಗೆ ತಲುಪಿಸುವಂತೆ ಸಲ್ಲಿಸತಕ್ಕದ್ದು.
No. of posts:  8

Comments