Loading..!

ಭಾರತೀಯ ರೈಲ್ವೆ ಸಚಿವಾಲಯದ ದಕ್ಷಿಣ ಮಧ್ಯ ರೈಲ್ವೆ ವಿವಿಧ ಖಾಲಿ ಇರುವ 4000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Mallappa Myageri | Date:7 ಅಕ್ಟೋಬರ್ 2021
not found

ಭಾರತೀಯ ರೈಲ್ವೆ ಸಚಿವಾಲದಡಿಯಲ್ಲಿ ಬರುವ ದಕ್ಷಿಣ ಮಧ್ಯ ರೈಲ್ವೆ ಇಲಾಖೆಯಲ್ಲಿ ವಿವಿಧ ಟ್ರೇಡ್‌ಗಳಲ್ಲಿ(ವಿಭಾಗ)  4103 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕವಾದ 03-11-2021 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

No. of posts:  4103

Comments

Divya Salian ಅಕ್ಟೋ. 9, 2021, 6:49 ಅಪರಾಹ್ನ