Loading..!

ಉತ್ತರ ಕರ್ನಾಟಕದ ಸಿದ್ಧಸಿರಿ ಸಹಕಾರಿ ಬ್ಯಾಂಕಿನಲ್ಲಿ 187 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:5 ಅಕ್ಟೋಬರ್ 2020
not found
ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 05-10-2020 ಕೊನೆಯ ದಿನಾಂಕವಾಗಿದೆ.   
* ಹುದ್ದೆಗಳ ವಿವರ :
- ಅಂತರಿಕ ಲೆಕ್ಕ ಪರಿಶೋಧಕರು 
- ಮಾನವ ಸಂಪನ್ಮೂಲ ಅಧಿಕಾರಿಗಳು 
- ಸಾಲ ಹಾಗೂ ಮುಂಗಡ ವಿಭಾಗ ಅಧಿಕಾರಿಗಳು 
- ಹಿರಿಯ ಅಧಿಕಾರಿಗಳು 
- ಕಿರಿಯ ಅಧಿಕಾರಿಗಳು 
- ಮಾರಾಟ ಅಧಿಕಾರಿಗಳು 
- ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು 
- ಸಿದ್ಧಸಿರಿ ಕೋಲ್ಡ್ ಸ್ಟೋರೇಜ್ 
- ಇಲೆಕ್ಟ್ರೀಷಿಯನ್ಸ್ 
- ವಾಹನ ಚಾಲಕರು / ಸಿಪಾಯಿ 
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ 200 /- ಡಿ.ಡಿ SIDDHASIRI SOUHARDA SAHAKARI LTD, VIJAYAPURA  ಈ ಹೆಸರಿನಲ್ಲಿ ಸಂದಾಯ ಮಾಡಬೇಕು ಅಥವಾ  ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹಣ ಜಮಾ ಮಾಡಿದ ರಸೀದಿ ಪಡೆಯಬೇಕು.
 - ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
No. of posts:  187

Comments

Ramanna Nagaral ಸೆಪ್ಟೆ. 28, 2020, 12:56 ಅಪರಾಹ್ನ