Loading..!

ಹಾವೇರಿ ಜಿಲ್ಲೆಯ ಶಿಗ್ಗಾಂವ ಜಗದ್ದುರು ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:5 ಮಾರ್ಚ್ 2025
not found

ಹಾವೇರಿ ಜಿಲ್ಲೆಯ ಜಗದ್ದುರು ರೇಣುಕಾಚಾರ್ಯ ಕೋ-ಆಪ್ ಸೊಸೈಟಿ ಲಿಮಿಟೆಡ್ ಶಿಗ್ಗಾಂವ ಅವರ ವತಿಯಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  


ಹುದ್ದೆಗಳ ವಿವರ:
➡ ಸಂಘಟನಾ ವ್ಯವಸ್ಥಾಪಕರು – 1 ಹುದ್ದೆ  
➡ ಸೀನಿಯರ್ ಸಹಾಯಕರು – 2 ಹುದ್ದೆ  
➡ ಕಿರಿಯ ಸಹಾಯಕರು – 4 ಹುದ್ದೆ  
➡ ಕಿರು ನೌಕರ / ಸಹಾಯಕರು – 3 ಹುದ್ದೆ  


ವಿದ್ಯಾರ್ಹತೆ :
ಸಂಬಂಧಿತ ಹುದ್ದೆಗಳಿಗಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ,ಬಿ,ಎ/ ಬಿಎ/ ಬಿ,ಕಾಮ್ / ಬಿ,ಬಿ,ಎಂ ಪದವಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸ್ / ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  


ವೇತನ ಶ್ರೇಣಿ :  
ಪ್ರತಿ ಹುದ್ದೆಗೆ ಅನುಗುಣವಾಗಿ 17,000 ರಿಂದ 47,650 ರು. ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.


ವಯೋಮಿತಿ :
- ಅಭ್ಯರ್ಥಿಗಳು 18 ವರ್ಷ ಪೂರೈಸಿರಬೇಕು.  
- ಹುದ್ದೆಗಳ ಪ್ರಕಾರ ಗರಿಷ್ಠ ವಯೋಮಿತಿ ನಿಗದಿಯಾಗಿದೆ.  


ಅಗತ್ಯ ದಾಖಲೆಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಅನುಭವ ಮತ್ತು ಕೌಶಲ್ಯಗಳನ್ನು ಸಾಬೀತುಪಡಿಸುವ ದಾಖಲೆಗಳನ್ನು ಲಗತ್ತಿಸಬೇಕು.  


ಮುಖ್ಯ ದಿನಾಂಕಗಳು :  
➡ ಅರ್ಜಿ ಸಲ್ಲಿಕೆಗೆ ಕೊನೆಯ ದಿನ : 31-03-2025  

ಆಯ್ಕೆ ಪ್ರಕ್ರಿಯೆ :
➡ ಲಿಖಿತ ಪರೀಕ್ಷೆ / ಸಂದರ್ಶನ 


ಅರ್ಜಿ ಶುಲ್ಕ : 
ಅಭ್ಯರ್ಥಿಗಳು ₹1000 /-  ಡಿಡಿ ಲಗತ್ತಿಸಬೇಕು.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕ : 08378-255534 / 91135 69889  


ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಮನವಿ ಮಾಡಲಾಗುತ್ತದೆ.

Comments