Loading..!

ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ (ತರಬೇತಿ) ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:27 ಮಾರ್ಚ್ 2024
not found

ಭಾರತದ ಅತಿದೊಡ್ಡ ಕಲ್ಲಿದ್ದಲು ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಕೋಲ್ ಇಂಡಿಯಾ ಲಿಮಿಟೆಡ್‌ನ ಎಂಟು ಅಂಗಸಂಸ್ಥೆ ಕಂಪನಿಗಳಲ್ಲಿ ಒಂದಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ 1425 ಅಪ್ರೆಂಟಿಸ್ (ತರಬೇತಿ) ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :27/02/2024 ರೊಳಗೆ ಅರ್ಜಿ ಸಲ್ಲಿಸಬಹುದು.


- ಹುದ್ದೆಗಳ ವಿವರ : 1425
Graduate in Mining Engg - 200
Graduate in Electrical Engg. - 50
Graduate in Mechanical Engg. - 50
Graduate in Civil Engg. - 30
Graduate in Electronics and Telecommunication -20
Technician Apprentices in Mining Engg./ Mining and Mine Surveying -  900
Technician Apprentices in Mechanical Engg. - 50
Technician Apprentices in Electrical Engg. - 75
Technician Apprentices in Civil Engg. - 50

No. of posts:  1425

Comments