Loading..!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5008 ಹುದ್ದೆಗಳ ಭರ್ಜರಿ ನೇಮಕಕ್ಕೆ ಅರ್ಹ ಪದವೀಧರರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Yallamma G | Date:7 ಸೆಪ್ಟೆಂಬರ್ 2022
not found
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಖಾಲಿ ಇರುವ 5008 ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 27/09/2022 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕದಲ್ಲಿ ಒಟ್ಟು 316 ಹುದ್ದೆಗಳಿಗೆಅರ್ಜಿ ಆಹ್ವಾನಿಸಲಾಗಿದೆ. 
No. of posts:  5008

Comments

Anitha V ಸೆಪ್ಟೆ. 7, 2022, 10:59 ಅಪರಾಹ್ನ
User ಸೆಪ್ಟೆ. 8, 2022, 1:17 ಅಪರಾಹ್ನ
User ಸೆಪ್ಟೆ. 13, 2022, 8:04 ಪೂರ್ವಾಹ್ನ
User ಸೆಪ್ಟೆ. 13, 2022, 8:05 ಪೂರ್ವಾಹ್ನ
R B ಸೆಪ್ಟೆ. 24, 2022, 3:20 ಅಪರಾಹ್ನ