ಸೈನಿಕ್ ಸ್ಕೂಲ್ ಬಿಜಾಪುರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಲು SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:29 ಎಪ್ರಿಲ್ 2023
ಸೈನಿಕ್ ಸ್ಕೂಲ್ ಬಿಜಾಪುರದಲ್ಲಿ ಖಾಲಿ ಇರುವ 08 ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅಂಚೆಯ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸುವ ವಿಳಾಸ:
Principal , Sainik School Bijapur - 586108
ಹುದ್ದೆಗಳ ವಿವರ : 08
* LDC - 01
* Music Teacher - 01
* PEM/PTI - CUM Matron - 01
* Counselor - 01
* Ward Boys - 04
- ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಆರಂಭದ ದಿನದಿಂದ 21 ದಿನಗಳೊಳಗಾಗಿ ಅಂಚೆಯ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
No. of posts: 8
Comments