Loading..!

ಭಾರತೀಯ ಕ್ರೀಡಾ ಪ್ರಾಧಿಕಾರ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ
Tags: Degree
Published by: Bhagya R K | Date:20 ಸೆಪ್ಟೆಂಬರ್ 2023
not found

ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕ್ರೀಡಾ ಪ್ರಾಧಿಕಾರ ಕಚೇರಿಯಲ್ಲಿ ಖಾಲಿ ಇರುವ 64 ಫಿಸಿಯೋಥೆರಪಿಸ್ಟ್, ಸೈಕೊಲಾಜಿಸ್ಟ್, ಬಯೋಮೆಕ್ಯಾನಿಕ್ಸ್, ಮತ್ತು ಬಯೋಕೆಮಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 05/10/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಗಳ ವಿವರ : 64 
ಫಿಸಿಯೋಥೆರಪಿಸ್ಟ್ - 12 
ಸ್ಟ್ರೆಂತ್ & ಕಂಡೀಷನಿಂಗ್ ಎಕ್ಸ್ಪರ್ಟ್ - 28 
ಫಿಸಿಯೋಲಜಿಸ್ಟ್ - 08 
ಸೈಕೊಲಾಜಿಸ್ಟ್ - 04 
ಬಯೋಮೆಕ್ಯಾನಿಕ್ಸ್ - 10 
ನ್ಯೂಟ್ರಿಷನಿಸ್ಟ್ - 01 
ಬಯೋಕೆಮಿಸ್ಟ್ - 01 

No. of posts:  64

Comments