Loading..!

ಸಾಹಿತ್ಯ ಅಕಾಡೆಮಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ l ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:5 ಜೂನ್ 2023
not found

ಸಾಹಿತ್ಯ ಅಕಾಡೆಮಿಯಲ್ಲಿ ಖಾಲಿ ಇರುವ 9 ಹಿರಿಯ ಅಕೌಂಟೆಂಟ್, ಉಪ ಕಾರ್ಯದರ್ಶಿ, ಮತ್ತು ಪ್ರಕಾಶನ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 12/06/2023 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. 
ಹುದ್ದೆಗಳ ವಿವರ : 09 
ಉಪ ಕಾರ್ಯದರ್ಶಿ - 01 
ಹಿರಿಯ ಅಕೌಂಟೆಂಟ್ - 01 
ಪ್ರಕಾಶನ ಸಹಾಯಕ - 01 
ಕಾರ್ಯಕ್ರಮ ಸಹಾಯಕ - 01 
ಸ್ಟೆನೋಗ್ರಾಫ್ರ್ ಗ್ರೇಡ್ -ll - 02 
ಮಲ್ಟಿ ಟಾಸ್ಕಿನ್ಗ್ ಸ್ಟಾಫ್ - 03

No. of posts:  9

Comments