Loading..!

ಬೆಳಗಾವಿಯಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ವಿವಿಧ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ.
| Date:4 ಜುಲೈ 2019
not found
ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಗುತ್ತಿಗೆಯಾಧಾರದಲ್ಲಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಿದೆ. ಆಸಕ್ತರು ಜುಲೈ 9 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.

ಹುದ್ದೆಗಳ ವಿವರ:
* ಸಕ್ಕರೆ ತಂತ್ರಜ್ಞಾನ - 1 (ಜ್ಯೂಸ್ ಎಕ್ಸಟ್ರಕ್ಷನ್ ಮತ್ತು ಕ್ವಾರಿಫಿಕೇಷನ್ ಹಾಗೂ ಏವಾಪರೇಟರ್ಸ್ ,ಬಾಯ್ಲರ್ ವಾಟರ್ ಮ್ಯಾನೇಜ್ಮೆಂಟ್ ಪ್ರಯೋಗಾಲಯ ವಿಷಯ ಸಹಿತ ) - 01
* ಸಕ್ಕರೆ ತಂತ್ರಜ್ಞಾನ -2 ( ಶುಗರ್ ಫ್ಯಾಕ್ಟರಿ ಕೆಮಿಕಲ್ ಕಂಟ್ರೋಲ್, ಕಿಸ್ಟ್ ಲೈಜೇಷನ್ ಪ್ರಯೋಗಾಲಯ ವಿಷಯ ಸಹಿತ ) - 01
* ರಸಾಯನಶಾಸ್ತ್ರ (ಪ್ರಯೋಗಾಲಯ ವಿಷಯ ಸಹಿತ ) - 01
* ಮದ್ಯಸಾರ ತಂತ್ರಜ್ಞಾನ (ಪ್ರಯೋಗಾಲಯ ವಿಷಯ ಸಹಿತ ) - 01
* ಕನ್ನಡ - 01
* ಹಿಂದಿ - 01
* ಇಂಗ್ಲಿಷ್ - 01
* ಭಾರತ ಸಂವಿಧಾನವ್ಯಕ್ತಿತ್ವ ಅಭಿವೃದ್ಧಿ ಹಾಗೂ ಸಂಹವನ ಕೌಶಲ್ಯ - 01
* ಪರಿಸರ ಅಧ್ಯಯನ ಹಾಗೂ ಮಾನವ ಹಕ್ಕುಗಳು - 01
* ಕಂಪ್ಯೂಟರ್ ಅಪ್ಲಿಕೇಶನ್ - 01

** ಈ ಅಧಿಸೂಚನೆಯ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ಸಂಭಾವನೆ, ವಯೋಮಿತಿ ಇತ್ಯಾದಿ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಸಂಸ್ಥೆ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.
No. of posts:  11
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments