Loading..!

ಸೌತ್ ಈಸ್ಟರ್ನ್ ರೈಲ್ವೆಯಲ್ಲಿ ಖಾಲಿ ಇರುವ 1785 ಹುದ್ದೆಗಳ ಭರ್ಜರಿ ನೇಮಕಾತಿ | SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: PUC SSLC
Published by: Yallamma G | Date:1 ಡಿಸೆಂಬರ್ 2023
not found
ರೈಲ್ವೆ ನೇಮಕಾತಿ ಸೌತ್ ಈಸ್ಟರ್ನ್ ರೈಲ್ವೇ ವಲಯದಲ್ಲಿ ಖಾಲಿ ಇರುವ 1785 ಇಂಜಿನಿಯರಿಗ್ ವರ್ಕ್ಅ ಶಾಪ್, ಸಿಗ್ನಲ್ ಟೆಲಿಕಾಂ, ಮಷಿನ್ ವರ್ಕ್ ಶಾಪ್, ವರ್ಕ್ ಶಾಪ್, ಸೀನಿಯರ್ ಡಿಇಇ ಮತ್ತು ಡೀಸೆಲ್ ಲೋಕೋ ಶೆಡ್ ಸೇರಿದಂತೆ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇರ ನೇಮಕಾತಿಗಾಗಿ  ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 28/12/2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
No. of posts:  1785

Comments