ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Hanamant Katteppanavar | Date:5 ಫೆಬ್ರುವರಿ 2021
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ ಮತ್ತು ಸ್ವಚ್ಛ ಭಾರತ್ ಯೋಜನೆಯಡಿ ಕೇಂದ್ರ ಕಚೇರಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಖಾಲಿ ಇರುವ 13 ವಿವಿಧ ವ್ಯವಸ್ಥಾಪಕ ಮತ್ತು ಸಮಾಲೋಚಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ದಿನಾಂಕ ಫೆಬ್ರುವರಿ 20, 2021ರಂದು ಕೊನೆಯ ದಿನವಾಗಿದೆ.
* ಹುದ್ದೆಗಳ ವಿವರ :
- SLWM ಕನ್ಸಲ್ಟೆಂಟ್- 02 ಹುದ್ದೆಗಳು
- ಜಿಲ್ಲಾ ಯೋಜನಾ ವ್ಯವಸ್ಥಾಪಕ (ಡಿಪಿಎಂ) - 01 ಹುದ್ದೆ
- ಜಿಲ್ಲಾ MIS ಸಲಹೆಗಾರ- 05 ಹುದ್ದೆಗಳು
- ಜಿಲ್ಲಾIEC ಸಲಹೆಗಾರ- 01 ಹುದ್ದೆ
- ಜಿಲ್ಲಾ SLWM ಸಲಹೆಗಾರ- 04 ಹುದ್ದೆಗಳು
No. of posts: 13
Comments