Loading..!

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಗ್ರೇಡ್-ಬಿ ಹುದ್ದೆಗಳನ್ನು ಭರ್ತಿ ಮಾಡಲು ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Yallamma G | Date:9 ಜೂನ್ 2023
not found

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ 291 ಗ್ರೇಡ್-ಬಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ 09/05/2023 ರಿಂದ 09/06/2023ರೊಳಗೆ ಅರ್ಜಿಯನ್ನು ಹಾಕಬಹುದು.


ಹುದ್ದೆಗಳ ವಿವರ : 291
Officers in Grade ‘B’ (DR) – General : 222
Officers in Grade ‘B’ (DR) – DEPR : 38
Officers in Grade ‘B’ (DR) – DSIM : 31

- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್ 16 2023 ವರೆಗೆ ವಿಸ್ತಣೆ ಮಾಡಲಾಗಿದೆ. 

No. of posts:  291

Comments

Sajanbi Patel ಏಪ್ರಿಲ್ 30, 2023, 6:42 ಅಪರಾಹ್ನ
Sajanbi Patel ಏಪ್ರಿಲ್ 30, 2023, 9:40 ಅಪರಾಹ್ನ