Loading..!

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ ಗ್ರೇಡ್-ಬಿ ಹುದ್ದೆಗಳನ್ನು ಭರ್ತಿ ಮಾಡಲು ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Bhagya R K | Date:30 ಮೇ 2023
not found

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಖಾಲಿ ಇರುವ 10 ಗ್ರೇಡ್-ಬಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ 20/06/2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ : 10
ಕಾನೂನು ಅಧಿಕಾರಿ ಗ್ರೇಡ್ ಬಿ - 01
ಮ್ಯಾನೇಜರ್ (ಟೆಕ್ನಿಕಲ್ - ಸಿವಿಲ್) - 03
ಸಹಾಯಕ ವ್ಯವಸ್ಥಾಪಕ (ರಾಜ್ ಭಾಷಾ) - ೦5
ಲೈಬ್ರರಿ ಪ್ರೊಫೆಷನಲ್ (ಸಹಾಯಕ ಗ್ರಂಥಪಾಲಕ) ಗ್ರೇಡ್ ಎ - 01

No. of posts:  10

Comments